Census 2027 : ಏಪ್ರಿಲ್‌ 1ರಿಂದ ರಾಷ್ಟ್ರೀಯ ಜನಗಣತಿ–2027 ಪ್ರಕ್ರಿಯೆ ಆರಂಭವಾಗಿದೆ ನಿಮ್ಮ ಕುಟುಂಬದ ಗಣತಿ mobile ನಿಂದ ನೀವೆ ಮಾಡಿಕೊಳ್ಳಲು ಇಲ್ಲಿದೆ ಡೈರೆಕ್ಟ್‌ ಲಿಂಕ್

📢 ಜನಗಣತಿ 2027 – ಪ್ರಮುಖ ಮಾಹಿತಿ! 🇮🇳

🗓️ ಏಪ್ರಿಲ್‌ 1ರಿಂದ ರಾಷ್ಟ್ರೀಯ ಜನಗಣತಿ–2027 ಪ್ರಕ್ರಿಯೆ ಆರಂಭ!

Census 2027Census 2027

ಇಲ್ಲಿದೆ ನಿಮಗೆ ಮುಖ್ಯ update 👇

💻 ಸ್ವಯಂ–ಗಣತಿ (Self Enumeration) ಅವಕಾಶ:
👉 ಏಪ್ರಿಲ್‌ 1 ರಿಂದ 15ರವರೆಗೆ
👉 ಪ್ರತೀ ಕುಟುಂಬವೂ ತಮ್ಮ ಮಾಹಿತಿಯನ್ನು
👉 ಅಧಿಕೃತ ವೆಬ್‌ ಪೋರ್ಟಲ್‌ನಲ್ಲಿ ಭರ್ತಿ ಮಾಡಬಹುದು

📲 ನಿಮ್ಮ ಮೊಬೈಲ್‌ ನಿಂದ ನೇವೇ ಹೇಗೆ ಮಾಡಬೇಕು ತಿಳಿಯಲು: Read Now

🚪 ಮುಂದಿನ ಹಂತ:
👉 ಏಪ್ರಿಲ್‌ 16 ರಿಂದ ಮೇ 15ರವರೆಗೆ
👉 ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ

⚠️ ಮುಖ್ಯ ಸೂಚನೆ:
• ಸಮಯಕ್ಕೆ ಸರಿಯಾಗಿ ಸ್ವಯಂ–ಗಣತಿ ಪೂರ್ಣಗೊಳಿಸಿ
• ತಪ್ಪಿಲ್ಲದ ಮಾಹಿತಿ ನೀಡಿ
• ದೇಶದ ಅಭಿವೃದ್ಧಿಗೆ ನಿಮ್ಮ ಕೊಡುಗೆ ನೀಡಿ 🇮🇳

🙏 ಎಲ್ಲರೂ ಸಹಕರಿಸಿ – ಜನಗಣತಿ 2027 ಯಶಸ್ವಿಗೊಳಿಸೋಣ!

✨ “ನಿಮ್ಮ ಮಾಹಿತಿ – ನಮ್ಮ ದೇಶದ ಭವಿಷ್ಯ” ✨

Leave a Reply