Police Recruitment In The State 2026( Job Vacancy) : ರಾಜ್ಯದಲ್ಲಿ ಭಾರಿ ಪೊಲೀಸ್ ನೇಮಕಾತಿ | ಈ ವರ್ಷ ಪಾಸಾದ SSLC PUC ಮತ್ತು ಡಿಗ್ರಿ Students ಗಳಿಗೆ 8 ಸಾವಿರ ಹುದ್ದೆಗಳ ನೇರ ನೇಮಕಾತಿ

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಇನ್ನೂ ಒಂದು ವಾರದೊಳಗೆ 8 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

Police Recruitment In The State 2026

📌 ಪ್ರಮುಖ ಅಂಶಗಳು:

✅ 8,000 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ
✅ ಈಗಾಗಲೇ 545 PSI ಅಧಿಕಾರಿಗಳು ಪೊಲೀಸ್ ಇಲಾಖೆಗೆ ಸೇರ್ಪಡೆ
✅ ಒಟ್ಟು 600 PSI ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ
✅ 2026ರೊಳಗೆ ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಆರಂಭ 🚓

📍 ಗೃಹ ಸಚಿವರ ಪ್ರಕಾರ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಪೊಲೀಸ್ ಸಿಬ್ಬಂದಿಗಳ ಕೊರತೆಯನ್ನು ನಿವಾರಿಸಲು ಈ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

Police Karnataka
Police Karnataka

🎯 ಪೊಲೀಸ್ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ಆರಂಭಿಸಬಹುದು.

ವಿದ್ಯಾರ್ಹತೆ ಮತ್ತು ದಾಖಲಾತಿ ಏನೆಲ್ಲಾ ಬೇಕು ಮತ್ತು ಲಾಸ್ಟ್‌ ಡೇಟ್‌ ಯಾವಾಗ Read Now…..Click Now

📲 ಈ ಮಾಹಿತಿಯನ್ನು ಪೊಲೀಸ್ ಉದ್ಯೋಗದ ಕನಸು ಕಾಣುತ್ತಿರುವ ಸ್ನೇಹಿತರಿಗೆ ಶೇರ್ ಮಾಡಿ 🙌

Leave a Reply