ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಇದೀಗ ವೆಲ್ಡಿಂಗ್ ಮಿಶಿನ್ ಜೊತೆಗೆ Tool Kit ಗಳನ್ನೂ ನೀಡಲಾಗುತ್ತಿದೆ. 🔧⚡
ಸ್ವಂತ ಉದ್ಯೋಗ ಆರಂಭಿಸಲು ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ.

✅ ವೆಲ್ಡಿಂಗ್ ಮಿಶಿನ್ ನೀಡಲಾಗುತ್ತಿದೆ
✅ ಜೊತೆಗೆ ಅಗತ್ಯ Tool Kit ಕೂಡ ದೊರೆಯಲಿದೆ
✅ ಲೇಬರ್ ಕಾರ್ಡ್ ಇರುವವರು ಅರ್ಜಿ ಸಲ್ಲಿಸಬಹುದು
✅ ಸ್ವ ಉದ್ಯೋಗ ಆರಂಭಿಸಲು ಉತ್ತಮ ಸಹಾಯ
Labour Card Welding Machine & Tool Kit Application Form
Apply to get Welding Machine and Tool Kit under Labour Welfare Scheme
Important Instructions
- Only Labour Card holders are eligible.
- Welding Machine and Tool Kit will be provided only to eligible applicants after verification.
- All information provided in the application must be correct.
- Submit your application before the last date.
- Limited number of benefits available.
📌 ಈ ಯೋಜನೆಯ ಲಾಭಗಳು:
🔹 ವೆಲ್ಡಿಂಗ್ ಕೆಲಸವನ್ನು ಸುಲಭವಾಗಿ ಆರಂಭಿಸಬಹುದು
🔹 ಕಡಿಮೆ ವೆಚ್ಚದಲ್ಲಿ ಸ್ವಂತ ಬಿಸಿನೆಸ್ ಶುರು ಮಾಡಬಹುದು
🔹 ಮನೆ ನಿರ್ಮಾಣ, ಗೇಟ್, ಗ್ರಿಲ್, ಸ್ಟೀಲ್ ವರ್ಕ್ಗಳಲ್ಲಿ ಹೆಚ್ಚು ಡಿಮ್ಯಾಂಡ್
🔹 ಉತ್ತಮ ಆದಾಯ ಗಳಿಸಲು ಸಹಾಯಕ
📄 ಬೇಕಾಗುವ ದಾಖಲೆಗಳು:
• ಲೇಬರ್ ಕಾರ್ಡ್
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ಬುಕ್
• ಪಾಸ್ಪೋರ್ಟ್ ಸೈಸ್ ಫೋಟೋ
• ಮೊಬೈಲ್ ನಂಬರ್
Apply Now
⏳ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರದಲ್ಲಿದೆ.
⚠ ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಿಶಿನ್ ಮತ್ತು Tool Kit ವಿತರಣೆ ನಡೆಯಲಿದೆ.
📲 ಆಸಕ್ತರು ಬೇಗ ಬೇಗ Apply ಮಾಡಿ ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ.
ಈ ಪೋಸ್ಟ್ ಅನ್ನು ನಿಮ್ಮ ಸ್ನೇಹಿತರು ಮತ್ತು ಕಾರ್ಮಿಕರಿಗೆ ಶೇರ್ ಮಾಡಿ ಉಪಯೋಗವಾಗುವಂತೆ ಮಾಡಿ.
