ಲೇಬರ್ ಕಾರ್ಡ್ ಇದ್ದವರಿಗೆ ಸುವರ್ಣ ಅವಕಾಶ 🚨
ಲೇಬರ್ ಕಾರ್ಡ್ ಹೊಂದಿರುವವರಿಗೆ ಇದೀಗ ಲೇಸರ್ ವೆಲ್ಡಿಂಗ್ ಮಿಶಿನ್ ಪಡೆಯುವ ಅವಕಾಶ ಬಂದಿದೆ 🔥
ಆಸಕ್ತರು ಲಾಸ್ಟ್ ಡೇಟ್ ಮುನ್ನವೇ ಅರ್ಜಿ ಹಾಕಿ ಈ ಸೌಲಭ್ಯವನ್ನು ಪಡೆದುಕೊಳ್ಳಿ.

✅ ಲೇಬರ್ ಕಾರ್ಡ್ ಇರುವವರು ಅರ್ಜಿ ಹಾಕಬಹುದು
✅ ಸ್ವ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ
✅ ಸೀಮಿತ ಸಂಖ್ಯೆಯಲ್ಲಿ ಮಿಶಿನ್ ವಿತರಣೆ
✅ ತಡ ಮಾಡದೆ ತಕ್ಷಣ ಅರ್ಜಿ ಸಲ್ಲಿಸಿ
📌 ಬೇಕಾಗುವ ದಾಖಲೆಗಳು:
- ಲೇಬರ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಫೋಟೋ
- ಮೊಬೈಲ್ ನಂಬರ್
Click Now
⏳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಗಿಯುವ ಮೊದಲು ಬೇಗ ಅರ್ಜಿ ಹಾಕಿ.
📲 ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕೂಡ ಶೇರ್ ಮಾಡಿ.
