ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾಒಜನೆ
Maruti Suzuki ಕಂಪನಿಯೊಂದಿಗೆ ಸರ್ಕಾರದ ಇಂತಹ ಒಪ್ಪಂದ.

ಕೆಲವು ವೆಬ್‌ಸೈಟ್‌ಗಳ ಅಪಾಯಗಳು:
🔴 ಆಧಾರ್ ನಂಬರ್ ಕಳವು,
🔴 ಬ್ಯಾಂಕ್ ಖಾತೆ ಮಾಹಿತಿ ಕಳ್ಳತನ
🔴 OTP ಮೂಲಕ ಹಣ ಕಟ್ ಆಗುವ ಸಾಧ್ಯತೆ
🔴 ನಿಮ್ಮ ಹೆಸರಿನಲ್ಲಿ ನಕಲಿ ಲೋನ್ ತೆಗೆದುಕೊಳ್ಳುವ ಅಪಾಯ
✅ ನಿಜವಾದ ಸರ್ಕಾರಿ ಯೋಜನೆಗಳ ಮಾಹಿತಿ ಎಲ್ಲಿ ಪಡೆಯಬೇಕು?
✔️ https://www.india.gov.in
✔️ ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್
✔️ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ / ಕಾರ್ಮಿಕ ಕಚೇರಿ
📌 ನೆನಪಿಟ್ಟುಕೊಳ್ಳಿ:
👉 ಸರ್ಕಾರ ಯಾವುದೇ ಯೋಜನೆಯನ್ನು ಫ್ರೀಯಾಗಿ ಪಡೆಯಲು ಅರ್ಹತೆ ಇರಬೇಕು
👉 ಯಾವುದೇ ಯೋಜನೆಗೆ ಅರ್ಜಿ ಹಾಕಲು OTP / ಬ್ಯಾಂಕ್ ವಿವರ ಕೇಳುವುದಿಲ್ಲ
👉 “ತಕ್ಷಣ ಅರ್ಜಿ ಹಾಕಿ” ಎಂದು ಒತ್ತಾಯಿಸಿದರೆ ಅದು ಬಹುತೇಕ ಮೋಸ
📢 ದಯವಿಟ್ಟು ಈ ಪೋಸ್ಟ್ ಅನ್ನು ನಿಮ್ಮ ಕುಟುಂಬದವರು, ಕಾರ್ಮಿಕರು ಮತ್ತು ಬಡ ಜನರೊಂದಿಗೆ ಹಂಚಿ
ಅವರು ಮೋಸಕ್ಕೆ ಒಳಗಾಗದಂತೆ ಕಾಪಾಡೋಣ 🙏
