Category Archives: Business

Business

Subsidy For Koli Farming | ಉಚಿತ ಕೋಳಿ ಶೆಡ್‌ ನಿರ್ಮಾಣ ಮತ್ತು ಸಬ್ಸಿಡಿ ಯೋಜನೆ – ಇಂದೇ ಅರ್ಜಿ ಸಲ್ಲಿಸಿ

Poultry Farming

ಕೋಳಿ ಸಾಕಾಣಿಕೆ ಉದ್ಯಮವು ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಮತ್ತು ಆದಾಯದ ಉತ್ತಮ ಮೂಲವಾಗಿದೆ. ಈ ಕ್ಷೇತ್ರವನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಈ ಲೇಖನದಲ್ಲಿ, ಕೋಳಿ ಫಾರ್ಮ್ ಸ್ಥಾಪನೆಗೆ ಲಭ್ಯವಿರುವ ಪ್ರಮುಖ ಸಬ್ಸಿಡಿ ಯೋಜನೆಗಳು, ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

Poultry Farming

ಕೋಳಿ ಸಾಕಾಣಿಕೆಗಾಗಿ ಲಭ್ಯವಿರುವ ಪ್ರಮುಖ ಸಬ್ಸಿಡಿ ಯೋಜನೆಗಳು

1. ರಾಷ್ಟ್ರೀಯ ಪಶುಸಂಪತ್ತು ಮಿಷನ್ (National Livestock Mission – NLM)

ಈ ಯೋಜನೆಯು ಕೋಳಿ, ಕುರಿ, ಮೇಕೆ ಮತ್ತು ಹಂದಿ ಸಾಕಾಣಿಕೆಗೆ ಉದ್ದೇಶಿತವಾಗಿದೆ.

  • ಸಬ್ಸಿಡಿ ಪ್ರಮಾಣ: ಒಟ್ಟು ಯೋಜನಾ ವೆಚ್ಚದ 50% ವರೆಗೆ, ಗರಿಷ್ಠ ₹25 ಲಕ್ಷ
  • ಅರ್ಹತೆ:
    • ವ್ಯಕ್ತಿಗಳು, ಸ್ವಸಹಾಯ ಗುಂಪುಗಳು (SHGs), ರೈತ ಉತ್ಪಾದಕರ ಸಂಘಗಳು (FPOs), ರೈತ ಸಹಕಾರ ಸಂಘಗಳು (FCOs), ಜಂಟಿ ಬಾಧ್ಯತಾ ಗುಂಪುಗಳು (JLGs), ಸೆಕ್ಷನ್ 8 ಕಂಪನಿಗಳು
    • ಯೋಜನೆಯ ಅನುಭವ ಅಥವಾ ತರಬೇತಿ
    • ಭೂಮಿಯ ಮಾಲೀಕತ್ವ ಅಥವಾ ಮಾನ್ಯ ಲೀಸ್ ಒಪ್ಪಂದ
    • ಅಗತ್ಯ KYC ದಾಖಲೆಗಳು
  • ಅರ್ಜಿ ಪ್ರಕ್ರಿಯೆ:
    • ಅಧಿಕೃತ ಜಾಲತಾಣ nlm.udyamimitra.in ಮೂಲಕ ಅರ್ಜಿ ಸಲ್ಲಿಸಬಹುದು.
    • ಅರ್ಜಿದಾರರು ಬ್ಯಾಂಕ್ ಸಾಲ ಅಥವಾ ಸ್ವವಿತ್ತಪೋಷಿತ ಯೋಜನೆಗಾಗಿ ಅರ್ಜಿ ಸಲ್ಲಿಸಬಹುದು.
    • ಸಬ್ಸಿಡಿ ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ: ಮೊದಲ ಹಂತದಲ್ಲಿ 50% ಮತ್ತು ಯೋಜನೆಯ ಪೂರ್ಣಗೊಳಿಸಿದ ನಂತರ ಉಳಿದ 50%

ಅರ್ಜಿ ಸಲ್ಲಿಸಿ

2. ಪಶು ಭಾಗ್ಯ ಯೋಜನೆ (Pashu Bhagya Scheme) – ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರವು ಈ ಯೋಜನೆಯ ಮೂಲಕ ಕೋಳಿ ಸಾಕಾಣಿಕೆಗೆ ಸಹಾಯಧನ ಒದಗಿಸುತ್ತದೆ.

  • ಸಬ್ಸಿಡಿ ಪ್ರಮಾಣ:
    • ಸಾಮಾನ್ಯ ರೈತರಿಗೆ 25%
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 33%
  • ಅರ್ಹತೆ: ಸಣ್ಣ ಮತ್ತು ಸೀಮಿತ ಭೂಮಿ ಹೊಂದಿರುವ ರೈತರು
  • ಅರ್ಜಿ ಪ್ರಕ್ರಿಯೆ: ಸ್ಥಳೀಯ ಪಶುಸಂಗೋಪನೆ ಇಲಾಖೆಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿ

3. ಕೋಳಿ ವೆಂಚರ್ ಕ್ಯಾಪಿಟಲ್ ಫಂಡ್ ಯೋಜನೆ (Poultry Venture Capital Fund Scheme)

ಈ ಯೋಜನೆಯು ಕೋಳಿ ಸಾಕಾಣಿಕೆಗೆ ಆರಂಭಿಕ ಬಂಡವಾಳ ಸಹಾಯಧನ ಒದಗಿಸುತ್ತದೆ.

  • ಸಬ್ಸಿಡಿ ಪ್ರಮಾಣ: 25% ರಿಂದ 33% ವರೆಗೆ
  • ಅರ್ಹತೆ: ವ್ಯಕ್ತಿಗಳು, ರೈತರು, ಸಹಕಾರ ಸಂಘಗಳು, ಸ್ವಸಹಾಯ ಗುಂಪುಗಳು (SHGs), ಜಂಟಿ ಬಾಧ್ಯತಾ ಗುಂಪುಗಳು (JLGs)
  • ಅರ್ಜಿ ಪ್ರಕ್ರಿಯೆ:
    • ಸ್ಥಳೀಯ ಪಶುಸಂಗೋಪನೆ ಅಧಿಕಾರಿಗಳ ಮೂಲಕ ಅರ್ಜಿ ಸಲ್ಲಿಸಬಹುದು.
    • ಅರ್ಜಿದಾರರು ನಿರುದ್ಯೋಗಿ ಮತ್ತು ಸಾಲ ಬಾಕಿ ಇಲ್ಲದವರಾಗಿರಬೇಕು.
    • ₹1 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಭೂಮಿ ಗಿರವಿ ಇಡಬೇಕಾಗುತ್ತದೆ.

ಅರ್ಜಿ ಸಲ್ಲಿಸಿ

ಕೋಳಿ ಸಾಕಾಣಿಕೆಗಾಗಿ ಸಾಲ ಯೋಜನೆಗಳು

ಕೋಳಿ ಫಾರ್ಮ್ ಸ್ಥಾಪನೆಗೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತವೆ.

  • ಸಾಲ ಮೊತ್ತ: ₹9,00,000 ವರೆಗೆ
  • ಬಡ್ಡಿದರ: ಕಡಿಮೆ ಬಡ್ಡಿದರಗಳು
  • ಪಾವತಿ ಅವಧಿ: 5 ವರ್ಷಗಳು, ಅಗತ್ಯವಿದ್ದರೆ 6 ತಿಂಗಳ ಗ್ರೇಸ್ ಪೀರಿಯಡ್
  • ಅರ್ಹತೆ:
    • ಭಾರತೀಯ ಪ್ರಜೆ
    • ಕನಿಷ್ಠ 3 ಎಕರೆ ಭೂಮಿ ಹೊಂದಿರುವವರು
    • ಕೋಳಿ ಸಾಕಾಣಿಕೆಗೆ ಸಂಬಂಧಿಸಿದ ಮೂಲಭೂತ ತಿಳುವಳಿಕೆ
  • ಅರ್ಜಿ ಪ್ರಕ್ರಿಯೆ: ಸ್ಥಳೀಯ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿ

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ವಿಳಾಸ ಪುರಾವೆ
  • ಬ್ಯಾಂಕ್ ಪಾಸ್‌ಬುಕ್
  • ಆದಾಯ ಪ್ರಮಾಣಪತ್ರ
  • ಭೂಮಿ ಮಾಲೀಕತ್ವದ ದಾಖಲೆಗಳು
  • ಕೋಳಿ ಸಾಕಾಣಿಕೆ ತರಬೇತಿ ಪ್ರಮಾಣಪತ್ರ (ಅಗತ್ಯವಿದ್ದರೆ)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ

  • ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆಗಳು, ಕರ್ನಾಟಕ ಸರ್ಕಾರ: ಅಧಿಕೃತ ಜಾಲತಾಣ
  • ರಾಷ್ಟ್ರೀಯ ಪಶುಸಂಪತ್ತು ಮಿಷನ್: ಅಧಿಕೃತ ಜಾಲತಾಣ
  • ಕೋಳಿ ಸಾಕಾಣಿಕೆ ತರಬೇತಿ ಕೇಂದ್ರಗಳು: ಸ್ಥಳೀಯ ಕೃಷಿ ಇಲಾಖೆಯ ಕಚೇರಿಗಳಲ್ಲಿ ಮಾಹಿತಿಯನ್ನು ಪಡೆಯಬಹುದು.

NLM Scheme 2025

NLM

ಕೋಳಿ ಸಾಕಾಣಿಕೆ (ಪೌಲ್ಟ್ರಿ ಫಾರ್ಮಿಂಗ್) ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಉತ್ತಮ ಮೂಲವಾಗಿದೆ. ಕೋಳಿ ಶೆಡ್ ನಿರ್ಮಾಣದ ಮೊದಲು, ಸ್ಥಳದ ಆಯ್ಕೆ, ಶೆಡ್‌ನ ಗಾತ್ರ, ಹವಾಮಾನ ನಿಯಂತ್ರಣ, ನೀರು ಮತ್ತು ಆಹಾರದ ವ್ಯವಸ್ಥೆ, ಮತ್ತು ತಾಂತ್ರಿಕ ಸಲಹೆಗಳ ಕುರಿತು ಗಮನಹರಿಸಬೇಕು.

NLM

ಸರ್ಕಾರದಿಂದ ಲಭ್ಯವಿರುವ ಸಬ್ಸಿಡಿ ಯೋಜನೆಗಳು

1. ರಾಷ್ಟ್ರೀಯ ಪಶುಸಂಪತ್ತು ಮಿಷನ್ (National Livestock Mission – NLM)

  • ಸಬ್ಸಿಡಿ ಪ್ರಮಾಣ: 50% ಮುಡಿಪು ವೆಚ್ಚದವರೆಗೆ, ಗರಿಷ್ಠ ₹25 ಲಕ್ಷ
  • ಅರ್ಹತೆ: ವ್ಯಕ್ತಿಗಳು, ರೈತ ಉತ್ಪಾದಕರ ಸಂಘಗಳು (FPOs), ಸ್ವಸಹಾಯ ಗುಂಪುಗಳು (SHGs), ಜಂಟಿ ಬಾಧ್ಯತಾ ಗುಂಪುಗಳು (JLGs), ರೈತ ಸಹಕಾರ ಸಂಘಗಳು (FCOs), ಮತ್ತು ಸೆಕ್ಷನ್ 8 ಕಂಪನಿಗಳು
  • ಉದ್ದೇಶ: ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡುವುದು

2. ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆಗಳು – ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರವು ಕೋಳಿ, ಕುರಿ, ಮೇಕೆ, ಹಂದಿ, ನರಿ ಮತ್ತು ಕಂದಕೋಳಿ ಸಾಕಾಣಿಕೆಗೆ ತಾತ್ಕಾಲಿಕ ಕಾರ್ಯನಿಧಿ ಸಹಾಯವನ್ನು ಒದಗಿಸುತ್ತದೆ

3. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (Animal Husbandry Infrastructure Development Fund – AHIDF)

ಈ ಯೋಜನೆಯಡಿಯಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ 50% ಮುಡಿಪು ವೆಚ್ಚದವರೆಗೆ ಸಬ್ಸಿಡಿ ಲಭ್ಯವಿದೆ

ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: National Livestock Mission ಅಥವಾ AHIDF(dahd.gov.in)
  2. ಅರ್ಜಿಪತ್ರ ಭರ್ತಿ ಮಾಡಿ: ಅಗತ್ಯವಿರುವ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ.
  3. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ:
    • ಆಧಾರ್ ಕಾರ್ಡ್
    • ವಿಳಾಸ ಪುರಾವೆ
    • ಬ್ಯಾಂಕ್ ಖಾತೆ ವಿವರಗಳು
    • ಆದಾಯ ಪ್ರಮಾಣಪತ್ರ
    • ಕೋಳಿ ಸಾಕಾಣಿಕೆ ತರಬೇತಿ ಪ್ರಮಾಣಪತ್ರ
  4. ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ

  • ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆಗಳು, ಕರ್ನಾಟಕ ಸರ್ಕಾರ: ಅಧಿಕೃತ ಜಾಲತಾಣ(ahvs.karnataka.gov.in)
  • ಕೋಳಿ ಸಾಕಾಣಿಕೆ ತರಬೇತಿ ಕೇಂದ್ರಗಳು: ಸ್ಥಳೀಯ ಕೃಷಿ ಇಲಾಖೆಯ ಕಚೇರಿಗಳಲ್ಲಿ ಮಾಹಿತಿಯನ್ನು ಪಡೆಯಬಹುದು.

Electronic Items Repair ಉಚಿತ ತರಬೇತಿಗೆ ಅರ್ಜಿ ಆಹ್ವಾನ

Electric items

ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಉಚಿತ ಪಂಪ್ ಸೆಟ್ ರಿಪೇರಿ ಮತ್ತು ಗೃಹ ಉಪಕರಣಗಳ ರಿಪೇರಿ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಲೇಖನದಲ್ಲಿ ತರಬೇತಿಯು ಯಾವ ವಿಧಾನದಲ್ಲಿ ನಡೆಯಲಿದೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆಗಳು ಮತ್ತು ತರಬೇತಿಯ ಪ್ರಯೋಜನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Electric items

ತರಬೇತಿಯ ಉದ್ದೇಶ:

ಈ ತರಬೇತಿಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಯುವಕರು ತಾಂತ್ರಿಕ ಕೌಶಲ್ಯಗಳಲ್ಲಿ ನಿಪುಣರಾಗುವುದರಿಂದ ಸ್ವ ಉದ್ಯೋಗ ಆರಂಭಿಸಬಹುದಾದಂತೆ ಪ್ರೇರಣೆ ನೀಡುವುದು.

ತರಬೇತಿಯ ವಿಷಯಗಳು:

  • ಪಂಪ್ ಸೆಟ್ ರಿಪೇರಿ
  • ಗೃಹ ಬಳಕೆಯ ವಿದ್ಯುತ್ ಉಪಕರಣಗಳ (ಮಿಕ್ಸರ್, ಗ್ರೈಂಡರ್, ಪ್ಯಾನ್) ರಿಪೇರಿ
  • ಮನೆವೈರಿಂಗ್ ಮತ್ತು ಇತರ ಎಲೆಕ್ಟ್ರಿಕಲ್ ಉಪಕರಣಗಳ ತಾಂತ್ರಿಕ ಜ್ಞಾನ
  • ಉದ್ಯಮಶೀಲತೆ ತರಬೇತಿ, ಮಾರುಕಟ್ಟೆ ಸಮೀಕ್ಷೆ, ಮಾರಾಟ ತಂತ್ರಗಳು
  • ಯಶಸ್ವಿ ಉದ್ಯಮಿಗಳಿಂದ ಅನುಭವ ಹಂಚಿಕೆ
  • ಬ್ಯಾಂಕ್ ಸಾಲ, ಯೋಜನೆ ತಯಾರಿಕೆ, ಸಾಫ್ಟ್ ಸ್ಕಿಲ್ಸ್ ಮತ್ತು ಯೋಗ ತರಬೇತಿ

ತರಬೇತಿಯ ಅವಧಿ:

  • ಮುಗಿಯುವ ದಿನಾಂಕ: 19 ಜುಲೈ 2025
  • ಒಟ್ಟು ಅವಧಿ: 30 ದಿನಗಳು

ವಸತಿ ಮತ್ತು ಊಟ ವ್ಯವಸ್ಥೆ:

ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿಯೇ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾವುದೇ ಶುಲ್ಕವಿಲ್ಲದೆ ಸಂಪೂರ್ಣ ಉಚಿತ ತರಬೇತಿಯಾಗಿದೆ.

ಅರ್ಹತೆಗಳು:

  1. ಅರ್ಜಿದಾರನು ಕರ್ನಾಟಕದ ನಿವಾಸಿ ಆಗಿರಬೇಕು
  2. ವಯಸ್ಸು: 18 ರಿಂದ 45 ವರ್ಷ
  3. ಕನ್ನಡ ಓದಲು ಹಾಗೂ ಬರೆಯಲು ಬಲ್ಲಿರಬೇಕು
  4. BPL ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ
  5. ಸ್ವ ಉದ್ಯೋಗ ಆರಂಭಿಸಲು ಆಸಕ್ತಿ ಇರುವವರು

ಅರ್ಜಿಗೆ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್ ಪ್ರತಿಯು
  • ಬ್ಯಾಂಕ್ ಪಾಸ್ ಬುಕ್ ಪ್ರತಿಯು
  • ರೇಷನ್ ಕಾರ್ಡ್ ನಕಲು
  • 2 ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಕ್ರಿಯ ಮೊಬೈಲ್ ಸಂಖ್ಯೆ

ಅರ್ಜಿಯ ವಿಧಾನ:

2 ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ:

1. ಆನ್ಲೈನ್ ಮೂಲಕ:

  • ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಿ ಲಿಂಕ್ ಪಡೆಯಬಹುದು
  • ಲಿಂಕ್ ಮೂಲಕ ಅರ್ಜಿ ಭರ್ತಿ ಮಾಡಿ “Submit” ಕ್ಲಿಕ್ ಮಾಡಿ

2. ನೆರವಾಗಿ ತರಬೇತಿ ಕೇಂದ್ರದಲ್ಲಿ:

  • ಮೇಲೆ ಸೂಚಿಸಿದ ಎಲ್ಲಾ ದಾಖಲೆಗಳೊಂದಿಗೆ ನೇರವಾಗಿ ಕೆಳಗಿನ ವಿಳಾಸಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

ತರಬೇತಿಗೆ ಅರ್ಜಿ

Online Application

ಈ ಉಚಿತ ತರಬೇತಿಯಿಂದ ನಿಮ್ಮ ತಾಂತ್ರಿಕ ಜ್ಞಾನವನ್ನು ವಿಸ್ತರಿಸಿಕೊಳ್ಳಿ ಮತ್ತು ಭವಿಷ್ಯದಲ್ಲಿ ಸ್ವ ಉದ್ಯೋಗದತ್ತ ಹೆಜ್ಜೆ ಇಡಿ. ಆಸಕ್ತರಾದವರು ತಕ್ಷಣವೇ ನೋಂದಾವಣೆ ಮಾಡಿ. ಈ ಮಾಹಿತಿಯನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿ, ಇತರರೂ ಈ ಅವಕಾಶವನ್ನು ಪಡೆಯಲು ಸಹಾಯ ಮಾಡಿ.

Arecanut Coffee And Pepper Plant For Sale | 5 ಎಕರೆ ಅಡಿಕೆ ಕಾಫಿ ಕಾಳುಮೆಣಸಿನ ತೋಟ ಮಾರಾಟಕ್ಕಿದೆ

Arecanut Coffee And Pepper Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut Coffee And Pepper Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 5 ಎಕರೆ ಬೌಂಡರಿ ಇದೆ ಇದರಲ್ಲಿ 2 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಇದು ಒಟ್ಟು 5 ಎಕರೆ ಬೌಂಡರಿಯನ್ನು ಹೊಂದಿದೆ. ಹಾಗೆ ಈ ಜಮೀನಿನಲ್ಲಿ 30 ರಿಂದ 40 ಕ್ವಿಂಟಾಲ್‌ ಕೆಂಪು ಅಡಿಕೆ ಮತ್ತು 20 ಕ್ವಿಂಟಾಲ್‌ ಕಾಳುಮೆಣಸು, ಹಾಗೆ 10 ಕ್ವಿಂಟಾಲ್‌ ಕಾಫಿ ಸಿಗುತ್ತೆ , ಹಾಗೆ ತೋಟಕ್ಕೆ ನೀರಾವರಿಯಾಗಿ ಹೊಳೆಯಿದೆ,

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Coffee And Pepper Plant
Land For Sale
Land For Sale
Land For Sale
Land For Sale
Land For Sale
Land For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ಹೊಸನಗರ ಮತ್ತು ನಗರಕ್ಕೆ ತುಂಬಾನೆ ಹತ್ತಿರ ಆಗುತ್ತೆ. ಈ ಜಮೀನಿಗೆ ಒಟ್ಟು 1 ಕೋಟಿ 50 ಲಕ್ಷ ಹೇಳಲಾಗುತ್ತಿದೆ ಹೆಚ್ಚು ಕಡಿಮೆ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್‌, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್‌ ವೀಡಿಯೋಗಳಿಗೆ ನೀವು ಈ ನಂಬರ್‌ಗೆ ಕರೆಮಾಡಿ. 8296027098

Site For Sale | ಶಿವಮೊಗ್ಗ 30*42 ಸೈಟ್‌ ಮಾರಾಟಕ್ಕಿದೆ

Site For Sale

ಸಿಟಿಯಲ್ಲಿ ಸೈಟ್‌ ಖರೀದಿ ಮಾಡಬೇಕೆಂದು ಹುಡುಕುತಿದ್ದರೆ ಅದರಲ್ಲೂ ಶಿವಮೊಗ್ಗದಲ್ಲಿ ಸೈಟ್ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಸೈಟ್‌ ಆಗಿದೆ ಹಾಗೆ ಈ ಜಾಗ ಮನೆ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಸೈಟ್ ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಸೈಟ್ ಗಳ ಅಥವಾ ಜಮೀನುಗಳ‌ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಸೈಟ್‌ ನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Site For Sale

ಸೈಟ್‌ನ ವಿಸ್ತೀರ್ಣ.

ಇದು 30 ಅಡಿ ಅಗಲ, ಹಾಗೆ 42 ಅಡಿ ಉದ್ದವಿರುವ ಸೈಟ್‌ ಇದಾಗಿದೆ.

ಸೈಟ್‌ ನ ಸಂಪೂರ್ಣ ಮಾಹಿತಿ

30 ಅಡಿ ಅಗಲ, ಹಾಗೆ 42 ಅಡಿ ಉದ್ದವಿರುವ ಸೈಟ್‌ ಇದಾಗಿದೆ. ಈ ಸೈಟ್‌ ಪಶ್ಚಿಮ ಮತ್ತು ದಕ್ಷಿಣ ಕಾರ್ನರ್‌ ಆಗಿದೆ. ಕೆ ಎಚ್‌ಬಿ ಡಾಕ್ಯಮೆಂಟ್‌ ಇರುವ ಸೈಟ್‌ ಇದಾಗಿದೆ. ಈ ಸೈಟ್‌ ವಾಸದ ಮನೆ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ ಈ ಸೈಟ್‌ಗೆ ರಸ್ತೆಯ ವ್ಯವಸ್ಥೆಯು ಕೂಡ ಚೆನ್ನಾಗಿದೆ. ಹಾಗೆ ಅಕ್ಕ ಪಕ್ಕದಲ್ಲೂ ಸಹ ಮನೆಗಳು ಇವೆ.

ಸೈಟ್ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಸೈಟ್ ನೈಜ ಚಿತ್ರಣಗಳಾಗಿವೆ.

Site For Sale
Site For Sale
Site For Sale
Site For Sale
Site For Sale
Site For Sale
Site For Sale
Site For Sale

ಈ ಜಾಗ ಶಿವಮೊಗ್ಗದ ಗೋಪಾಲ ಚಾಲುಕ್ಯ ನಗರಕ್ಕೆ ಹತ್ತಿರ ಆಗುತ್ತೆ.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Coffee Estate For Sale | 35 ಎಕರೆ ಅಡಿಕೆ ಕಾಳುಮೆಣಸು ಮತ್ತು ಕಾಫಿ ಎಸ್ಟೇಟ್ ಮಾರಾಟಕ್ಕಿದೆ

Coffe Estate For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ‌ ಕಾಳುಮೆಣಸು ಮತ್ತು ಕಾಫಿ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಎಸ್ಟೇಟ್‌ ಬೇಕು ಅನ್ನೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Coffe Estate For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 35 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಹಾಗೆ 20 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದು

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 35 ಎಕರೆಯಲ್ಲಿ ಸಂಪೂರ್ಣ ಅಡಿಕೆ ಕಾಫಿ ಹಾಗು ಕಾಳುಮೆಣಸಿನ ತೋಟ ಇದೆ, ವಿಶೇಷವಾಗಿ ಇಲ್ಲಿ ಕಾಫಿ ಬೆಳೆಯನ್ನು ಬೆಳೆಯುವುದು ಹೆಚ್ಚು ಹಾಗಾಗಿ ಈ ಜಮೀನಿನಲ್ಲಿ ರೋಬೋಸ್ಟಾ ಕಾಫಿ ತಳಿಯನ್ನು ಇಲ್ಲಿ ಬೆಳೆಯಲಾಗಿದೆ. ಹಾಗು ಇಲ್ಲಿ ಕಾಫಿ ಬೆಳೆ ಮಧ್ಯದಲ್ಲಿ ಕಾಳುಮೆಣಸನ್ನು ಸಹ ಬೆಳೆಯಲಾಗಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale

ಈ ಜಾಗ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪಕ್ಕೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Agriculture Land For Sale | 8 ಎಕರೆ ಅಡಿಕೆ ಕಾಳುಮೆಣಸು ಮತ್ತು ರಬ್ಬರ್ ತೋಟ ಮಾರಾಟಕ್ಕಿದೆ

Agriculture Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ‌ ಕಾಳುಮೆಣಸು ಮತ್ತು ರಬ್ಬರ್ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 8 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 5 ಎಕರೆಯಲ್ಲಿ ತೋಟ ಇದೆ, ಇನ್ನು ಉಳಿದ ಜಾಗದಲ್ಲಿ ರಬ್ಬರ್‌ ಮತ್ತು ಕಾಳುಮೆಣಸು ಇದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 5 ಎಕರೆಯಲ್ಲಿ ಸಂಪೂರ್ಣ ಅಡಿಕೆ ತೋಟ ಇದೆ, ಉಳಿದ ಜಾಗದಲ್ಲಿ ರಬ್ಬರ್‌ ಹಾಗು ಕಾಳುಮೆಣಸು ತೋಟ ಇದೆ ಈಗಾಗಲೆ 40 ಕ್ವಿಂಟಾಲ್‌ ಕೆಂಪಡಿಕೆ ಆಗುತ್ತೆ, ಒಂದು ವರ್ಷಕ್ಕೆ 10 ಕ್ವಿಂಟಾಲ್‌ ಕಾಳುಮೆಣಸು ಸಿಗುತ್ತೆ ಹಾಗೆ ರಬ್ಬರ್‌ ಒಳಗಡೆ ಅಡಿಕೆ ಸಸಿಗಳನ್ನು ನೆಡಲಾಗಿದೆ, ಹಾಗೆ ಈ ಜಾಗದಲ್ಲಿ 3 ಬೋರ್ವೆಲ್‌ ಗಳು ಇವೆ ಹಾಗೆ ಈ ಜಮೀನಿಗೆ ಅನುಕೂಲವಾಗುವಂತೆ ವಿದ್ಯುತ್‌ ಟ್ರಾನ್ಸ್ಫಾರ್ಮರ್‌ ಕೂಡ ಇದೆ ವಿದ್ಯುತ್‌ ವೋಲ್ಟೇಜ್‌ ಗೆ ಯಾವುದೇರೀತಿಯ ಸಮಸ್ಯೆ ಇಲ್ಲ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ರಿಪ್ಪನ್‌ ಪೇಟೆಗೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು. ಈ ಜಮೀನಿನಿಂದ ವರ್ಷಕ್ಕೆ ಹೆಚ್ಚು ಕಡಿಮೆ 30 ಲಕ್ಷ ಆದಾಯ ಸಿಗುವ ಜಮೀನು ಇದಾಗಿದೆ .

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut Plant For Sale | 3 ಎಕರೆ 30 ಗುಂಟೆ ಅಡಿಕೆ ಸಸಿತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut Plant For Sale
Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 3 ಎಕರೆ 30 ಗುಂಟೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 2 ಎಕರೆ 20 ಗುಂಟೆಯಲ್ಲಿ ತೋಟ ಇದೆ, ಇನ್ನು ಉಳಿದ 1.5 ಗುಂಟೆ ಖಾಲಿ ಜಾಗ ಇದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಅಡಿಕೆ ಸಸಿ ತೋಟ ಇದೆ, 1 ವರ್ಷದ ಸಸಿ ತೋಟ ಇದಾಗಿದೆ ಹಾಗೆ ಈ ಜಾಗದಲ್ಲಿ ಒಂದು ಬೋರ್ವೆಲ್‌ ಇದೆ ಇದು 5 ಇಂಚ್‌ ನೀರು ಇದೆ. ತೋಟಕ್ಕೆ ಯಾವುದೇ ರೀತಿಯ ನೀರಿನ ಕೊರತೆ ಇರುವುದಿಲ್ಲ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ರಿಪ್ಪನ್‌ ಪೇಟೆ ಹಾಗು ಹೊಸನಗರಕ್ಕೆ ತುಂಬಾನೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut And Coffee Plant For Sale | 40 ಎಕರೆ ಅಡಿಕೆ ಹಾಗು ಕಾಫಿ ತೋಟ ಮಾರಾಟಕ್ಕಿದೆ

Arecanut And Coffee Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಕಾಫಿ ಮತ್ತು ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಎಸ್ಟೇಟ್‌ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut And Coffee Plant For Sale
Arecanut And Coffee Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 40 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಇದರಲ್ಲಿ 22 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಅಡಿಕೆ ತೋಟ ಹಾಗು ಕಾಫಿ ತೋಟ ಇದೆ, 50 ಟನ್‌ ಕಾಫಿ ಸಿಗುತ್ತೆ, ಹಾಗೆ 200 ರಿಂದ 250 ಕ್ವಿಂಟಲ್‌ ಹಸಿ ಅಡಿಕೆ ಸಿಗುತ್ತೆ, ಈ ಜಾಗದಿಂದ ವಾರ್ಷಿಕ ಹೆಚ್ಚು ಕಡಿಮೆ 1 ಕೋಟಿ 30 ಲಕ್ಷದಷ್ಟು ಆದಾಯ ಸಿಗುತ್ತೆ. ಹಾಗೆ ಈ ಜಾಗದಲ್ಲಿ 4 ಶೆಡ್‌ ನಿರ್ಮಿಸಲಾಗಿದೆ. ಈ ಜಾಗ ರೆಸ್ಟೋರೆಂಟ್‌ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant

ಈ ಜಾಗ ಚಿಕ್ಕಮಂಗಳೂರು ಹಾಗು ಬಾಳೆಹೊನ್ನೂರ್‌ ಗೆ ತುಂಬಾನೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut Plant For Sale | 2.5 ಎಕರೆ ಅಡಿಕೆ ತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಖರೀದಿಸಬಹುದು ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 2.5 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಇದರಲ್ಲಿ ಎರೆಡು ಕಾಲ್‌ ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 5 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಸಸಿ ಅಡಿಕೆ ತೋಟ ಹಾಗು ಫಸಲು ಬರುವ ತೋಟ ಇದೆ. ಈ ಪ್ರಸ್ತುತ 8 ರಿಂದ 10 ಕ್ವಿಂಟಾಲ್‌ ಕೆಂಪಡಿಕೆ ಸಿಗ್ತಾ ಇದೆ. ಹಾಗು ಈ ಜಾಗದಲ್ಲಿ ಸಾಗುವಾನಿ ಮರಗಳು ಕೂಡ ಇದಾವೆ. ಮೈನ್‌ ಡಾಂಬರ್‌ ರೋಡಿನಿಂದ ಕೇವಲ 1.5 ಕಿ ಲೋ ಮಿ ದೂರದಲ್ಲಿ ಈ ಜಮೀನಿದೆ. ಈ ಜಮೀನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ ಪೇಟೆಗೆ ಸಮೀಪದಲ್ಲಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

ರಬ್ಬರ್‌ ತೋಟ ಮಾರಾಟಕ್ಕಿದೆ | Rubber Plant For Sale

Rubber Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ರಬ್ಬರ್ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Rubber Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 6 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 4 ಎಕರೆ ರೆಕಾರ್ಡ್‌ ಹೊಂದಿರುವ ರಬ್ಬರ್‌ ತೋಟ ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 4 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಒಂದು ಶೆಡ್‌ ಇದೆ. ಹಾಗೆ ಈ ಜಮೀನಿನ ಹತ್ತಿರದಲ್ಲಿಯೇ ಒಂದು ವಿದ್ಯುತ್‌ ಟ್ರಾನ್ಸ್ಫಾರ್ಮರ್‌ ಇದೆ.

ಈ ಜಮೀನಿನ ಚಿತ್ರಗಳು :

Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant

ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್‌, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್‌ ವೀಡಿಯೋಗಳಿಗೆ ನೀವು ಈ ನಂಬರ್‌ಗೆ ಕರೆಮಾಡಿ. 8296027098

Youtube Channel 4000 Hours, ಒಂದೇ ದಿನದಲ್ಲಿ Compete ಆಗುತ್ತೆ..!

To monetize YouTube, get 1,000 subscribers, 4,000 watch hours in 12 months, and adhere to policies. Apply via YouTube Studio, link AdSense, and explore revenue options like ads and memberships.To monetize your YouTube channel, you’ll need to meet certain criteria and follow specific steps. Here’s a basic guide:

1. Meet Eligibility Requirements

  • Follow YouTube’s Policies: Ensure your channel adheres to YouTube’s Community Guidelines, Terms of Service, and copyright laws.
  • YouTube Partner Program (YPP): To be eligible, your channel must have:
    • At least 1,000 subscribers.
    • At least 4,000 watch hours in the past 12 months.
    • A linked AdSense account.
    • Two-factor authentication enabled on your Google account.

2. Set Up Your Channel

  • Create Quality Content: Focus on producing engaging, original, and high-quality videos that attract viewers and encourage subscriptions.
  • Optimize Your Channel: Use effective titles, descriptions, and tags. Create eye-catching thumbnails and maintain a consistent posting schedule.

3. Apply for Monetization

  • Sign In to YouTube: Go to YouTube Studio.
  • Access Monetization: Click on “Monetization” in the left menu.
  • Follow Instructions: YouTube will guide you through the process, including linking your AdSense account.

4. Understand Monetization Options

  • Ad Revenue: Earn from ads displayed on your videos.
  • Channel Memberships: Offer exclusive perks to subscribers who pay a monthly fee.
  • Super Chat and Super Stickers: Receive money from live chat during live streams.
  • Merchandise Shelf: Promote and sell merchandise directly on your channel.
  • YouTube Premium Revenue: Get a share of revenue from YouTube Premium subscribers who watch your content.

5. Monitor and Optimize

  • Analytics: Use YouTube Analytics to track performance, understand viewer behavior, and optimize content strategy.
  • Community Engagement: Engage with your audience through comments and community posts to build a loyal following.

Youtube Monatize link

Coffee Estate For Sale | 86 ಎಕರೆ ಎಸ್ಟೇಟ್ ಮಾರಾಟಕ್ಕಿದೆ

Coffee Estate For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಕಾಫಿ ಎಸ್ಟೇಟ್ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Coffee Estate For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 86 ಎಕರೆ ಬೌಂಡರಿ ಯನ್ನು ಹೊಂದಿರುವ ಎಸ್ಟೇಟ್ ಇದಾಗಿದೆ.

ಜಮೀನಿನಲ್ಲಿರುವ ಸವಲತ್ತುಗಳು:

ಈ ಎಸ್ಟೇಟ್ ನಲ್ಲಿ ಇರುವ ಸವಲತ್ತುಗಳು ಈ ಕೆಳಗಿನಂತಿವೆ.

  • ಅರೇಬಿಕ ಕಾಫಿ ಮತ್ತು ರೋಬಸ್ಟಾ ಕಾಫಿ ಇದೆ.
  • ಸಿಲ್ವರ್‌ ಟಿಂಬರ್‌ ಮರಗಳಿವೆ.
  • ಎಸ್ಟೇಟ್‌ ಬಂಗ್ಲೆ ಇದೆ.
  • ಲೇಬರ್‌ ಕ್ವಾಟ್ರಸ್‌ : 10
  • ಕಾಫಿ ಪಲ್ಪರ್ ಮೆಷಿನ್‌ : 1
  • ಹೋಮ್‌ ಸ್ಟೇ : 40 ಜನ ಉಳಿಯುವಂತದ್ದು
  • ಇಂಡಿವಿಜುವಲ್ ಕಾಟೇಜ್ : 5

ಎಸ್ಟೇಟ್ ನ ಚಿತ್ರಗಳು :

Estate Images
Estate Images
Estate Images
Estate Images

Estate Images
Estate Images
Estate Images
Estate Images
Estate Images
Estate Images
Estate Images

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Commercial Buildings For Sale | ಮನೆ ಹಾಗು ಮಳಿಗೆ ಮಾರಾಟಕ್ಕಿದೆ

Commercial Buildings For Sale

ವಾಣಿಜ್ಯ (Commercial Buildings) ಕಟ್ಟಡವನ್ನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಓಳ್ಳೆಯ ಲಾಭ ತರುವಂತಹ ಕಟ್ಟಡಗಳನ್ನು ಹುಡುಕುತಿದ್ದರೆ ಇದು ಒಂದು ಉತ್ತಮ ಕಟ್ಟಡವಾಗಿದೆ ನೀವೇನಾದರು ಈ ಕಟ್ಟಡವನ್ನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನು ಅಥವಾ ಸೈಟುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ‌ ಸೈಟ್ ನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Commercial Buildings For Sale

ಕಟ್ಟಡದ ವಿಸ್ತೀರ್ಣ.

ಇದು ಒಟ್ಟು 2446 ಅಡಿ ಸುತ್ತಳತೆಯನ್ನು ಹೊಂದಿರುವ ಕಟ್ಟಡ ಇದಾಗಿದೆ. ಹಾಗೆ ಇದರೊಳಗೆ ಒಟ್ಟು 7 ಮಳಿಗಳಿದೆ. ಇದರಲ್ಲಿ 4 ಮಳಿಗೆಗಳು ಎನ್‌ ಟಿ ರೋಡಿಗೆ ಎದುರುಮುಖವಾಗಿವೆ. ಹಾಗೆ ಇನ್ನು 3 ಮಳಿಗೆಗಳು ಅರ್‌ ಎಮ್‌ ಎಲ್‌ ರೋಡ್‌ ಗೆ ಎದುರುಮುಖವಾಗಿವೆ. ಹಾಗೆ ಇದರಲ್ಲಿ 2 ಬಿ ಹೆಚ್‌ ಕೆ ಮನೆಯಿದೆ.

ಕಟ್ಟಡದ ಅನುಕೂಲಗಳು:

ಈ ಕಟ್ಟಡ ಖರೀದಿಯಿಂದ ಹೆಚ್ಚು ಆದಾಯವನ್ನು ನೀವು ಪಡೆಯಬಹುದಾಗಿದೆ. ಈ ಕಟ್ಟಡದಿಂದ ತಿಂಗಳಿಗೆ 1 ಲಕ್ಷದವರೆಗೂ ಪ್ರತಿತಿಂಗಳು ಬಾಡಿಗೆಯಿಂದ ಆದಾಯವನ್ನು ಪಡೆಯಬಹುದಾಗಿದೆ.

ಕಟ್ಟಡದ ಚಿತ್ರಗಳು :

Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale

Agriculture Land For Sale | 4 ಎಕರೆ 30 ಗುಂಟೆ ಅಡಿಕೆ ತೋಟ

Agriculture Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 4-30 ಗುಂಟೆ ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 3 ಎಕರೆ 10 ಗುಂಟೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 4 ಎಕರೆ ಅಡಿಕೆ ತೋಟವಿದೆ. 10 ವರ್ಷದ ಅಡಿಕೆ ತೋಟ ಇದಾಗಿದೆ. ಇನ್ನು ಮುಕ್ಕಾಲು ಎಕರೆ ಖಾಲಿ ಜಾಗವಿದೆ. ಇದರಲ್ಲಿ ವಿದ್ಯುತ್‌ ವ್ಯವಸ್ತೆ ಕೂಡ ಇದೆ. ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ ಇದೆ.

ಈ ಜಮೀನಿನ ಚಿತ್ರಗಳು :

Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale

Arecanut Land For Sale | ಅಡಿಕೆ ತೋಟ ಮಾರಾಟಕ್ಕಿದೆ

Arecanut Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 20 ಎಕರೆ ಬೌಂಡರಿ ಯನ್ನು ಹೊಂದಿರುವ 20 ಎಕರೆ ಖಾತೆ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 7 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 20 ಎಕರೆ ಅಡಿಕೆ ತೋಟವಿದೆ. 3 ವರ್ಷದ ಸಸಿ ತೋಟ ಇದಾಗಿದೆ. ಇನ್ನು 1 ಎಕರೆ ಖಾಲಿ ಜಾಗವಿದೆ. ಇದರಲ್ಲಿ 3 ಎಲೆಕ್ಟ್ರಿಕ್‌ ಟ್ರಾನ್ಸ್ಫಾರ್ಮರ್‌ ಇದೆ ವಿದ್ಯುತ್‌ ವೋಲ್ಟೇಜ್‌ ಗೆ ಯಾವುದೇ ತೊಂದರೆ ಇಲ್ಲ ಹಾಗೆ ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ . ಈ ಜಾಗದಲ್ಲಿ ಒಂದು ಮನೆ ಇದೆ.

ಈ ಜಮೀನಿನ ಚಿತ್ರಗಳು :

Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.