Electric Bike (Scooty) Free 2026: ಮೋದಿ ಪೆಟ್ರೋಲ್-ಡೀಸೆಲ್ ಮಿತಬಳಕೆಗೆ ಜನರಿಗೆ ಕರೆ ನೀಡಿದ ಬೆನ್ನಲ್ಲೇ ರೇಷನ್‌ ಕಾರ್ಡ್‌ ಇದ್ದವರಿಗೆ ಎಲೆಕ್ಟ್ರಿಕ್‌ ಬೈಕ್‌ ಖರೀದಿಗೆ 99000 ನೇರ ನಿಮ್ಮ ಖಾತೆಗೆ ಲಾಸ್ಟ್‌ ಡೇಟ್‌ ಒಳಗೆ ಅರ್ಜಿ ಹಾಕಿ

ಪೆಟ್ರೋಲ್-ಡೀಸೆಲ್ ಮಿತಬಳಕೆಗೆ ಜನರಿಗೆ ಕರೆ ನೀಡಿದ ಬೆನ್ನಲ್ಲೇ, ಪ್ರಧಾನಿ ತಮ್ಮದೇ ಬೆಂಗಾವಲು ವಾಹನಗಳ ಸಂಖ್ಯೆಯನ್ನು 50% ಕಡಿತಗೊಳಿಸಲು SPGಗೆ ಸೂಚನೆ ನೀಡಿದ್ದಾರೆ. ಜೊತೆಗೆ ಭದ್ರತಾ ವ್ಯವಸ್ಥೆಯಲ್ಲಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಆದೇಶಿಸಿದ್ದಾರೆ. ⚡🇮🇳

Electric Bike Free 2026

ಅಮೆರಿಕ-ಇರಾನ್ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಚ್ಚಾತೈಲ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಭಾರತಕ್ಕೆ ದುಬಾರಿ ದರದಲ್ಲಿ ತೈಲ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಮೋದಿ ಪೆಟ್ರೋಲ್-ಡೀಸೆಲ್ ಮಿತಬಳಕೆಗೆ ಜನರಿಗೆ ಕರೆ ನೀಡಿದ ಬೆನ್ನಲ್ಲೇ ರೇಷನ್‌ ಕಾರ್ಡ್‌ ಇದ್ದವರಿಗೆ ಎಲೆಕ್ಟ್ರಿಕ್‌ ಬೈಕ್‌ ಖರೀದಿಗೆ 99000 ನೇರ ನಿಮ್ಮ ಖಾತೆಗೆ ಲಾಸ್ಟ್‌ ಡೇಟ್‌ ಒಳಗೆ ಅರ್ಜಿ ಹಾಕಿ


ಇದೇ ಹಿನ್ನೆಲೆ ಜನರು ಕೂಡ ಜವಾಬ್ದಾರಿಯಿಂದ ಇಂಧನ ಬಳಕೆ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.

📌 ಪ್ರಧಾನಿಯವರ ಪ್ರಮುಖ ಸಲಹೆಗಳು:
✅ ಅನಗತ್ಯ ವಾಹನ ಬಳಕೆ ಕಡಿಮೆ ಮಾಡಿ
✅ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸಿ
✅ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡಿ
✅ ವರ್ಕ್ ಫ್ರಂ ಹೋಂ ಪದ್ಧತಿಯನ್ನು ಉತ್ತೇಜಿಸಿ
✅ ವಿದೇಶಿ ಇಂಧನ ಅವಲಂಬನೆ ಕಡಿಮೆ ಮಾಡಲು ಸಹಕರಿಸಿ

ಇದರ ಜೊತೆಗೆ “ಹೊಸ ವಾಹನ ಖರೀದಿ ಬೇಡ, ಇರುವ ಸಂಪನ್ಮೂಲಗಳನ್ನೇ ಸಮರ್ಥವಾಗಿ ಬಳಸಿ” ಎಂಬ ಸಂದೇಶವನ್ನೂ ಸರ್ಕಾರದ ವ್ಯವಸ್ಥೆಗೆ ನೀಡಿದ್ದಾರೆ.

ಪ್ರಧಾನಿಯವರ ಈ ನಡೆಗೆ ಸ್ಪಂದಿಸಿದ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಾದ Rekha Gupta, Bhajan Lal Sharma ಮತ್ತು Mohan Yadav ಕೂಡ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ತೀರ್ಮಾನಿಸಿದ್ದಾರೆ.

🌱 “ಇಂಧನ ಉಳಿವು ಎಂದರೆ ದೇಶದ ಆರ್ಥಿಕ ರಕ್ಷಣೆಯೂ ಹೌದು” ಎಂಬ ಸಂದೇಶ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ.

Leave a Reply