GigStar Savings Account ಎಂಬ ವಿಶೇಷ Zero Balance Savings Account ಅನ್ನು ಗಿಗ್ ವರ್ಕರ್ಗಳು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪರಿಚಯಿಸಿದೆ. ಈ ಖಾತೆಯಲ್ಲಿ ವೈಯಕ್ತಿಕ ಅಪಘಾತ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.

ಯಾರು ಈ ಖಾತೆ ತೆರೆಯಬಹುದು?
ಈ ಕೆಳಗಿನವರು ಅರ್ಹರು:
- ಡೆಲಿವರಿ ಬಾಯ್ಸ್ (Swiggy, Zomato, Blinkit ಇತ್ಯಾದಿ)
- ಕ್ಯಾಬ್/ಆಟೋ ಚಾಲಕರು
- ಫ್ರೀಲಾನ್ಸರ್ಗಳು
- ದಿನಗೂಲಿ ಕಾರ್ಮಿಕರು
- ಕಟ್ಟಡ ಕಾರ್ಮಿಕರು
- ಕೃಷಿ ಕೂಲಿ ಕಾರ್ಮಿಕರು
- ಇತರೆ ಅಸಂಘಟಿತ ವಲಯದ ಕಾರ್ಮಿಕರು
ಪ್ರಮುಖ ಸೌಲಭ್ಯಗಳು
- ✅ Zero Balance Savings Account
- ✅ Visa Platinum Debit Card
- ✅ UPI, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್
- ✅ ಉಚಿತ BHIM QR (ಅರ್ಹರಿಗೆ)
- ✅ ಸುಲಭ ಸಾಲ ಸೌಲಭ್ಯ (ನಿಯಮಾನುಸಾರ)
PM Kisan New Update 2026: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಇನ್ನೂ 5 ವರ್ಷಗಳ ಕಾಲ PM-KISAN ಯೋಜನೆ ಪಡೆಯಲು – ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ?
ಉಚಿತ ವಿಮೆ (Insurance Benefits)
1. ವೈಯಕ್ತಿಕ ಅಪಘಾತ ವಿಮೆ
- ಖಾತೆದಾರರಿಗೆ: ₹4,00,000
- ಪತಿ/ಪತ್ನಿಗೆ: ₹2,00,000
2. ಏರ್ ಅಪಘಾತ ವಿಮೆ
- ಖಾತೆದಾರರಿಗೆ: ₹8,00,000
- ಪತಿ/ಪತ್ನಿಗೆ: ₹4,00,000
3. ಬ್ಯಾಗೇಜ್ ಇನ್ಸುರೆನ್ಸ್
- ₹50,000 ವರೆಗೆ
4. Purchase Protection Cover
- ₹50,000 ವರೆಗೆ (ನಿಯಮಗಳು ಅನ್ವಯ)
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- PAN (ಅಗತ್ಯವಿದ್ದರೆ)
- ಮೊಬೈಲ್ ಸಂಖ್ಯೆ
- ವಿಳಾಸದ ಪುರಾವೆ
- ವೃತ್ತಿ ಸ್ವಯಂ ಘೋಷಣೆ (Profession Self Declaration)
- e-Shram ಕಾರ್ಡ್ ಇದ್ದರೆ ಸಲ್ಲಿಸಬಹುದು (ಲಭ್ಯವಿದ್ದರೆ)
ಯಾರು ಅರ್ಹರಲ್ಲ?
- ಸರ್ಕಾರಿ ನೌಕರರು
- PSU/ಖಾಸಗಿ ಕಂಪನಿಗಳ ಪೂರ್ಣಕಾಲಿಕ ಸಂಬಳದ ಉದ್ಯೋಗಿಗಳು
- EPFO ಅಥವಾ ESIC ಅಡಿಯಲ್ಲಿ ಇರುವವರು
- GST ನೋಂದಾಯಿತ ವ್ಯವಹಾರವನ್ನು ಮುಖ್ಯ ಆದಾಯವಾಗಿ ಹೊಂದಿರುವವರು
- NRI/OCI ಹಾಗೂ ಇತರ ಅನರ್ಹ ವರ್ಗಗಳು
Good News for Dairy Farmers ! ಹಸು (Cow) ಅಥವಾ ಎಮ್ಮೆ ಇದ್ದವರಿಗೆ ಸರ್ಕಾರದಿಂದ ಉಚಿತ ರಬ್ಬರ್ ನೆಲಹಾಸು (Mat) ಹಾಗೂ ಸೈಲೇಜ್ ಬ್ಯಾಗ್ ಗಳಿಗೆ ಅರ್ಜಿ ಆಹ್ವಾನ
ಗಮನಿಸಬೇಕಾದ ವಿಷಯ
- ವಿಮೆ ಬ್ಯಾಂಕ್ ಮತ್ತು ವಿಮಾ ಸಂಸ್ಥೆಯ ನಿಯಮಗಳಿಗೆ ಒಳಪಟ್ಟಿರುತ್ತದೆ.
- ಕ್ಲೈಮ್ ಮಾಡುವಾಗ ಅಗತ್ಯ ದಾಖಲೆಗಳು ಮತ್ತು ಪಾಲಿಸಿ ಷರತ್ತುಗಳನ್ನು ಪಾಲಿಸಬೇಕು.
- ಖಾತೆ ತೆರೆಯುವ ಮೊದಲು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇತ್ತೀಚಿನ ನಿಯಮಗಳನ್ನು ದೃಢಪಡಿಸಿಕೊಳ್ಳುವುದು ಉತ್ತಮ.
