Free Computer Training With Free Laptop For All Students | ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ – ಇಂದೇ ಅರ್ಜಿ ಹಾಕಿ

ಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗಕ್ಕಾಗಿ ಮೂಲಭೂತವಾಗಿ ಕಂಪ್ಯೂಟರ್ ಶಿಕ್ಷಣ ಅತ್ಯಂತ ಅಗತ್ಯ. ಯುವಕರು ಹಾಗೂ ಯುವತಿಯರಿಗೆ ಆ ಕೌಶಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಬೆಂಗಳೂರು ವತಿಯಿಂದ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಕೋರ್ಸ್ ಆಯೋಜಿಸಲಾಗಿದೆ.

Free Computer Training For All Students

ತರಬೇತಿ ವಿವರಗಳು

  • ಪ್ರಾರಂಭ ದಿನಾಂಕ: 03 ಅಕ್ಟೋಬರ್ 2025
  • ಅವಧಿ: 3 ತಿಂಗಳು
  • ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ
  • ಸ್ಥಳ: ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಮಲ್ಲೇಶ್ವರಂ, ಬೆಂಗಳೂರು

ಯಾರು ಅರ್ಜಿ ಸಲ್ಲಿಸಬಹುದು?

ಉಚಿತ ತರಬೇತಿ ಪಡೆಯಲು ಈ ಕೆಳಗಿನ ಅರ್ಹತೆಗಳು ಇರಬೇಕು:

  • ಅಭ್ಯರ್ಥಿಯು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
  • ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
  • ಪಿಯುಸಿ, ಐಟಿಐ, ಡಿಪ್ಲೊಮಾ, ಡಿಗ್ರಿ ಹೊಂದಿದವರಿಗೆ ಆದ್ಯತೆ.
  • ವಯೋಮಿತಿ: 18 ರಿಂದ 30 ವರ್ಷ; SC/ST ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.
  • ಬಿಪಿಎಲ್ ಕಾರ್ಡ್ ಹೊಂದಿರಬೇಕು ಅಥವಾ ವಾರ್ಷಿಕ ಆದಾಯ ರೂ.1,60,000 ಕ್ಕಿಂತ ಕಡಿಮೆ ಎಂದು ಪ್ರಮಾಣಪತ್ರವಿರಬೇಕು.

ತರಬೇತಿಯಲ್ಲಿ ಕಲಿಸಲಾಗುವ ವಿಷಯಗಳು

  • ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್
  • ಟ್ಯಾಲಿ (Tally)
  • ಡೆಸ್ಕ್‌ಟಾಪ್ ಪಬ್ಲಿಷಿಂಗ್ (DTP)
  • ಹಾರ್ಡ್‌ವೇರ್ ಮತ್ತು ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್

ಹೆಚ್ಚುವರಿ practically ತರಬೇತಿ:

  • ಕಂಪ್ಯೂಟರ್ ಅಸೆಂಬ್ಲಿಂಗ್ ಮತ್ತು ಟ್ರಬಲ್ ಶೂಟಿಂಗ್
  • ನೆಟ್ವರ್ಕಿಂಗ್, ವಿಂಡೋಸ್, ಸರ್ವರ್, ಡೇಟಾ ಮ್ಯಾನೇಜ್‌ಮೆಂಟ್
  • ಎಂ.ಎಸ್. ಆಫೀಸ್ (Word, Excel, PowerPoint)
  • ಕೋರೆಲ್‌ಡ್ರಾ (CorelDRAW)
  • ಫೋಟೋಶಾಪ್ (Photoshop)

ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ – ಇಂದೇ ಅರ್ಜಿ ಹಾಕಿ

ವಿದ್ಯಾರ್ಥಿಗಳು Free Laptop ಪಡೆಯಲು..

👉 ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಇದು ಒಳ್ಳೆಯ ಅವಕಾಶ. ಅರ್ಹ ಅಭ್ಯರ್ಥಿಗಳು ಸಮಯಮಿತಿಯೊಳಗೆ ಸಂದರ್ಶನಕ್ಕೆ ಹಾಜರಾಗಿ ತರಬೇತಿಯ ಲಾಭ ಪಡೆಯಬಹುದು.

Leave a Reply