ಶಿಕ್ಷಣ ಹಕ್ಕು ಕಾಯ್ದೆ’ (RTE – Right to Education) ಅಡಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಉಚಿತ ಸೀಟುಗಳು ಲಭ್ಯವಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ದೊಡ್ಡ ಅವಕಾಶ.

RTE 2026-27 ಪ್ರವೇಶದ ಸಂಪೂರ್ಣ ವಿವರ
🗓️ ಪ್ರಮುಖ ದಿನಾಂಕಗಳು (Revised Schedule)
📍 ಅರ್ಹ ಶಾಲೆಗಳ ಪಟ್ಟಿ ಪ್ರಕಟಣೆ – 10.03.2026
📍 ಟ್ರಯಲ್ ಅರ್ಜಿ ಸಲ್ಲಿಕೆ – 11.03.2026 ರಿಂದ 12.03.2026
📍 ಆನ್‌ಲೈನ್ ಅರ್ಜಿ ಸಲ್ಲಿಕೆ – 16.03.2026 ರಿಂದ 15.04.2026
📍 ಅರ್ಜಿಗಳ ಪರಿಶೀಲನೆ – 17.03.2026 ರಿಂದ 16.04.2026
📍 ಲಾಟರಿಗೆ ಅರ್ಹರ ಅಂತಿಮ ಪಟ್ಟಿ – 21.04.2026
📍 ಮೊದಲ ಸುತ್ತಿನ ಲಾಟರಿ – 27.04.2026
📍 ಮೊದಲ ಸುತ್ತಿನ ದಾಖಲಾತಿ – 29.04.2026 ರಿಂದ 15.05.2026
📍 ಎರಡನೇ ಸುತ್ತಿನ ಲಾಟರಿ – 19.05.2026
📍 ಎರಡನೇ ಸುತ್ತಿನ ದಾಖಲಾತಿ – 20.05.2026 ರಿಂದ 30.05.2026
⏳ ಅರ್ಜಿ ಕೊನೆಯ ದಿನದವರೆಗೆ ಕಾಯಬೇಡಿ!
ಯಾರು ಅರ್ಜಿ ಹಾಕಬಹುದು?
✔️ ಆರ್ಥಿಕವಾಗಿ ದುರ್ಬಲ ವರ್ಗ (EWS)
✔️ ವಾರ್ಷಿಕ ಕುಟುಂಬ ಆದಾಯ ₹3.5 ಲಕ್ಷದ ಒಳಗೆ
✔️ ಸಾಮಾಜಿಕ ಮೀಸಲಾತಿ ವರ್ಗಗಳು
✔️ ಅನಾಥ ಮಕ್ಕಳು
✔️ HIV ಮಕ್ಕಳು
✔️ ವಿಶೇಷ ಚೇತನ (CWSN) ಮಕ್ಕಳು
ಯಾವ ತರಗತಿಗಳಿಗೆ ಅವಕಾಶ?
✅ LKG
✅ 1ನೇ ತರಗತಿ
⚠️ ವಯೋಮಿತಿ ಕಡ್ಡಾಯ:
LKG – 3 ವರ್ಷ 10 ತಿಂಗಳು ತುಂಬಿರಬೇಕು
1ನೇ ತರಗತಿ – 5 ವರ್ಷ 10 ತಿಂಗಳು ತುಂಬಿರಬೇಕು
ಅಗತ್ಯ ದಾಖಲೆಗಳು
🟢 ಮಗುವಿನ ಜನನ ಪ್ರಮಾಣ ಪತ್ರ
🟢 ಮಗುವಿನ ಹಾಗೂ ತಂದೆ-ತಾಯಿ ಆಧಾರ್ ಕಾರ್ಡ್
🟢 ಜಾತಿ & ಆದಾಯ ಪ್ರಮಾಣ ಪತ್ರ (RD Number ಕಡ್ಡಾಯ)
🟢 ವಿಳಾಸದ ಪುರಾವೆ
🟢 ಪಾಸ್‌ಪೋರ್ಟ್ ಸೈಜ್ ಫೋಟೋ
🟢 ವಿಶೇಷ ವರ್ಗ ಪ್ರಮಾಣ ಪತ್ರ (ಅಗತ್ಯವಿದ್ದರೆ)
📌 ದಾಖಲೆಗಳಲ್ಲಿನ ಹೆಸರು, ಹುಟ್ಟಿದ ದಿನಾಂಕ ಒಂದೇ ರೀತಿಯಾಗಿರಬೇಕು.
ಪ್ರಮುಖ ನಿಯಮಗಳು
🔹 ಶೇ.25% ಸೀಟುಗಳು RTE ಅಡಿಯಲ್ಲಿ ಮೀಸಲು
🔹 ನಿಮ್ಮ ನಿವಾಸದ ವ್ಯಾಪ್ತಿಯ (Neighbourhood) ಶಾಲೆಗಳನ್ನು ಮಾತ್ರ ಆಯ್ಕೆ ಮಾಡಬಹುದು
🔹 ಲಾಟರಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಹಾಗೂ ಪಾರದರ್ಶಕ
🔹 ಆಯ್ಕೆಯಾದ ಬಳಿಕ ನಿಗದಿತ ಅವಧಿಯಲ್ಲಿ ದಾಖಲಾತಿ ಮಾಡಿಸಬೇಕು
ಅರ್ಜಿ ಹೇಗೆ ಹಾಕುವುದು?
1️⃣ ಅಧಿಕೃತ RTE ಪೋರ್ಟಲ್ ತೆರೆಯಿರಿ Click Now
2️⃣ ಅಗತ್ಯ ವಿವರಗಳನ್ನು ಸರಿಯಾಗಿ ನಮೂದಿಸಿ
3️⃣ ದಾಖಲೆಗಳನ್ನು ಅಪ್‌ಲೋಡ್ ಮಾಡಿ
4️⃣ ಅರ್ಜಿಯನ್ನು ಸಲ್ಲಿಸಿ
5️⃣ ಅರ್ಜಿ ಸಂಖ್ಯೆ ಸೇವ್ ಮಾಡಿ
ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಸರ್ಕಾರದಿಂದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಉಚಿತವಾಗಿ ಕೊಡುವ ಲ್ಯಾಪ್ಟಾಪ್ ಗೆ ಇಲ್ಲಿ ಅರ್ಜಿ ಹಾಕಿ Click Now
ಪೋಷಕರಿಗೆ ಮುಖ್ಯ ಸಲಹೆಗಳು
✔️ ಆದಾಯ ಪ್ರಮಾಣ ಪತ್ರ ಅವಧಿ ಮುಗಿದಿದೆಯೇ ಪರಿಶೀಲಿಸಿ
✔️ RD Number ಇಲ್ಲದಿದ್ದರೆ ತಕ್ಷಣ ಅರ್ಜಿ ಹಾಕಿ
✔️ ಮೊಬೈಲ್ ನಂಬರ್ ಸಕ್ರಿಯವಾಗಿರಲಿ (OTPಗಾಗಿ)
✔️ ಲಾಟರಿ ದಿನಾಂಕಗಳನ್ನು ಗಮನದಲ್ಲಿಡಿ
