ರಾಜ್ಯದ ಪಶುಪಾಲಕರು ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಅವಕಾಶ ದೊರೆತಿದೆ. 2025–26ನೇ ಸಾಲಿನ ತಾಲ್ಲೂಕು ಪಂಚಾಯತ್ ಅನುದಾನದಡಿ, ವೈಜ್ಞಾನಿಕ ತಾಂತ್ರಿಕತೆ ಪರಿಚಯ ಕಾರ್ಯಕ್ರಮದ ಮೂಲಕ ರಬ್ಬರ್ ನೆಲಹಾಸು (Rubber Mat) ಮತ್ತು ಸೈಲೇಜ್ ಬ್ಯಾಗ್ (Silage Bag) ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?
✅ ಹೈನುಗಾರಿಕೆಯಲ್ಲಿ ಅನುಭವ ಹೊಂದಿರುವವರು
✅ ಹಸು/ಎಮ್ಮೆಗಳನ್ನು ಹೊಂದಿರುವವರು
✅ ಸ್ಥಳೀಯ ಪಶುವೈದ್ಯರಿಂದ ದೃಢೀಕರಣ ಪತ್ರ ಪಡೆದಿರುವವರು
✅ ಫ್ರೂಟ್ಸ್ (FRUITS) ಐಡಿ ಹೊಂದಿರುವವರು
ಅರ್ಜಿ ಸಲ್ಲಿಸಲು : Apply Now
ಸಬ್ಸಿಡಿ ವಿವರ:
🔹 ಯೋಜನೆ ಸರ್ಕಾರದಿಂದ ಸಬ್ಸಿಡಿ
