ನಿಮ್ಮ ಮನೆ ಹಳೆಯದಾಗಿದೆನಾ? ಗೋಡೆಗಳು ಬಿರುಕು ಬಿಟ್ಟಿದೆಯಾ?
ಚಿಂತೆ ಬೇಡ! 💪 ಈಗ ಸರ್ಕಾರದಿಂದ ₹2.5 ಲಕ್ಷದ ಸಹಾಯಧನ ಸಿಗುತ್ತದೆ ಹಳೆಯ ಮನೆ ರಿಪೇರಿಗೆ!

✅ ಯೋಜನೆಯ ಹೆಸರು: ಹಳೆ ಮನೆ ರಿಪೇರಿ ಸಹಾಯ ಯೋಜನೆ
✅ ಸಹಾಯಧನ ಮೊತ್ತ: ₹2.5 ಲಕ್ಷದವರೆಗೆ
✅ ಯಾರು ಅರ್ಹರು:
- ಬಿಪಿಎಲ್ ಕಾರ್ಡ್ ಹೊಂದಿರುವವರು
- ವಿಧವೆಯರು / ವಿಕಲಚೇತನರು
- ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು
ಅರ್ಜಿಯ ವಿಧಾನ:
ಈ ಹಣವನ್ನು ಬಳಸಬಹುದು –
➡️ ಮೇಲ್ಚಾವಣಿ ಬದಲಾವಣೆ
➡️ ಗೋಡೆ ಬಲಪಡಿಸುವುದು
➡️ ನೆಲ ನವೀಕರಣ
➡️ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಸುಧಾರಣೆ
ದಾಖಲೆಗಳು:
- ಆಧಾರ್ ಕಾರ್ಡ್
- ಬಿಪಿಎಲ್ ಕಾರ್ಡ್
- ಮನೆಯ ದಾಖಲೆ (RTC/ಖಾತಾ)
- ಬ್ಯಾಂಕ್ ಪಾಸ್ಬುಕ್
- ಮನೆಯ ಫೋಟೋ
ಸಹಾಯಧನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ – ಯಾವುದೇ ಮಧ್ಯವರ್ತಿಗಳಿಲ್ಲ!
🌟 ಈ ಯೋಜನೆಯಿಂದ ಸಾವಿರಾರು ಜನರು ತಮ್ಮ ಹಳೆಯ ಮನೆಯನ್ನು ಹೊಸದಾಗಿ ರೂಪಿಸಿಕೊಂಡಿದ್ದಾರೆ.
ನೀವು ಕೂಡಾ ಇಂದು ಅರ್ಜಿ ಹಾಕಿ – ನಿಮ್ಮ ಮನೆಯ ಕನಸನ್ನು ನಿಜಗೊಳಿಸಿಕೊಳ್ಳಿ
