ಲೇಬರ್‌ ಕಾರ್ಡ್‌ ಇರುವವರು, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಘೋಷಣೆ.! ಈ ಕೂಡಲೇ ಅಪ್ಲೈ ಮಾಡಿ

ಹಲೋ ಸ್ನೇಹಿತರೇ ನಮಸ್ಕಾರ,‌ ಕರ್ನಾಟಕ ಸರ್ಕಾರದಲ್ಲಿ ಇರುವಂತಹ ಎಲ್ಲಾ ಕಾರ್ಮಿಕರ ಕಾರ್ಡ್‌ ಹೊಂದಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಕಾರ್ಮಿಕರ ಹಿತದೃಷ್ಠಿಯಿಂದ ಹಾಗೂ ಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸಲು ಸರ್ಕಾರವು ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಪ್ರತಿಯೊಬ್ಬ ಕಾರ್ಮಿಕನ ಮಕ್ಕಳಿಗೆ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸಹಾಯಧನವನ್ನು ಪ್ರತಿ ವರ್ಷ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಹತೆಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

labour card scholarship 2023 last date
labour card scholarship 2023 last date
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಲೇಬರ್ ಕಾರ್ಡ್‌ ವಿದ್ಯಾರ್ಥಿವೇತನ 2023‌ ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023
ಯೋಜನೆಯ ಹೆಸರುಕಾರ್ಮಿಕರ ಕಾರ್ಡ್‌ವಿದ್ಯಾರ್ಥಿ ವೇತನ 2023
ಫಲಾನುಭವಿಗಳುವಿದ್ಯಾರ್ಥಿಗಳು
ಪ್ರಯೋಜನಗಳುಸಹಾಯಧನ 12,000 – 25,000 ದವರೆಗೆ
ಅಪ್ಲಿಕೇಶನ್ ವಿಧಾನಆನ್ಲೈನ್‌ ಮೂಲಕ
ಅಧಿಕೃತ ವೆಬ್ಸೈಟ್https://klwbapps.karnataka.gov.in/
ಕೊನೆಯ ದಿನಾಂಕ15-4-2023 ಏಪ್ರಿಲ್

ಕಾರ್ಮಿಕರ ಕಾರ್ಡ್‌ವಿದ್ಯಾರ್ಥಿ ವೇತನ 2023 ಅರ್ಹತೆಗಳು :

  • ಫ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾಭ್ಯಾಸ ಮಾಡುವವರು ಅರ್ಜಿ ಸಲ್ಲಿಸಬಹುದು.
  • ವೈದ್ಯಕೀಯ ಮತ್ತು ಇಂಜಿನಿಯರ್‌ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
  • ಒಂದು ಮನೆಯಲ್ಲಿ ಇಬ್ಬರು ವಿದ್ಯಾರ್ಥಿಗೆ ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.
  • ಕುಟುಂಬದ ಒಟ್ಟು ಮಾಸಿಕ ಆದಾಯ 10 ಸಾವಿರ ರೂಪಾಯಿ ಮೀರಬಾರದು.
  • ವಿದ್ವಾಂಸರು ತಮ್ಮ ಸ್ವಂತ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಅವಶ್ಯಕ.

ಬೇಕಾಗುವ ದಾಖಲೆಗಳು :

  • ಫೋಟೋ
  • ಕೆಲಸಗಾರನ ಗುರುತಿನ ಚೀಟಿಯ ನಕಲು (ಗಣಿ ಕೆಲಸಗಾರರ ಸಂದರ್ಭದಲ್ಲಿ ನಮೂನೆ ಬಿ ನೋಂದಣಿ ಸಂಖ್ಯೆ)
  • ಬ್ಯಾಂಕ್ ಪಾಸ್ ಬುಕ್
  • ಹಿಂದಿನ ಶೈಕ್ಷಣಿಕ ವರ್ಷದ ಉತ್ತೀರ್ಣ ಪ್ರಮಾಣಪತ್ರ/ಮಾರ್ಕ್ ಶೀಟ್
  • ಕಂದಾಯ ಪ್ರಾಧಿಕಾರ ನೀಡಿದ ಆದಾಯ ಪ್ರಮಾಣ ಪತ್ರ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಆನ್ಲೈನ್‌ ನೋಂದಣಿhttps://klwbapps.karnataka.gov.in/student
ಅಪ್ಲೈ ಆನ್ ಲೈನ್https://klwbapps.karnataka.gov.in/

ಇತರೆ ವಿಷಯಗಳು :‌

ಪ್ರಧಾನಮಂತ್ರಿಯಿಂದ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯುವ ಭಾಗ್ಯ! ಹುಡುಗಿಯರಿಗೆ 36 ಸಾವಿರ ಹುಡುಗರಿಗೆ 30 ಸಾವಿರ! ಇಲ್ಲಿದೆ ಸಂಪೂರ್ಣ ಮಾಹಿತಿ? ಹೀಗೆ ಅಪ್ಲೇ ಮಾಡಿ

ಪ್ಲಾಸ್ಟಿಕ್ ಸ್ಟೂಲ್ ಮಧ್ಯದಲ್ಲಿ ರಂಧ್ರ ಏಕೆ ಇದೆ ಎಂದು ಎಂದಾದರೂ ಯೋಚಿಸಿದ್ದೀರಾ? ಇಲ್ಲಿದೆ ನಿಮಗೆ ಗೊತ್ತಿರದ ಮಾಹಿತಿ!

Leave a Reply