Narendra Modi Big Anouncement 2026

⛽🇮🇳 “ದೇಶ ಮೊದಲು” ಎಂಬ ಸಂದೇಶಕ್ಕೆ ಹೊಸ ಉದಾಹರಣೆ!

ಪೆಟ್ರೋಲ್-ಡೀಸೆಲ್ ಮಿತಬಳಕೆಗೆ ದೇಶದ ಜನರಿಗೆ ಕರೆ ನೀಡಿದ್ದ ಪ್ರಧಾನಿ Narendra Modi ಇದೀಗ ಸ್ವತಃ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು 50% ಕಡಿತಗೊಳಿಸಿ ಮಾದರಿಯಾಗಿದ್ದಾರೆ. 🚘⚡

Narendra Modi Big Anouncement 2026

ಇನ್ನು ಮುಂದೆ ಪ್ರಧಾನಿಯವರ ಭದ್ರತಾ ಪಡೆಯಲ್ಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಆದರೆ ಹೊಸ ವಾಹನ ಖರೀದಿ ಬೇಡ ಎಂಬ ಷರತ್ತನ್ನೂ ವಿಧಿಸಿರುವುದು ವಿಶೇಷ.

🌍 ವಿದೇಶಿ ವಿನಿಮಯ ಉಳಿವು
📉 ಇಂಧನ ಆಮದು ವೆಚ್ಚ ಕಡಿತ
🌱 ಪರಿಸರ ಸಂರಕ್ಷಣೆ
🚇 ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ

ಪ್ರಧಾನಿಯವರ ಈ ಕ್ರಮವನ್ನು ಅನುಸರಿಸಿ ಬಿಜೆಪಿ ಆಡಳಿತದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ.

“ಬದಲಾವಣೆ ಮಾತಿನಲ್ಲಿ ಅಲ್ಲ, ನಡೆಗಳಲ್ಲಿ ಕಾಣಬೇಕು” ಎಂಬ ಸಂದೇಶ ಈಗ ದೇಶದಾದ್ಯಂತ ಚರ್ಚೆಯ ವಿಷಯವಾಗಿದೆ. 🇮🇳

ಮೊಬೈಲ್‌ನಿಂದ ಕರ್ನಾಟಕ BPL ರೇಷನ್ ಕಾರ್ಡ್‌ಗೆ ನೇರವಾಗಿ ಅರ್ಜಿ ಹಾಕುವ ಸಂಪೂರ್ಣ ವಿಧಾನ Read Now…..

Leave a Reply