ಗುಡ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಯುವಕರು ಸೇರಿದಂತೆ ಹಲವರು ಇದಕ್ಕೆ ಅಡಿಕ್ಟ್ ಆಗುತ್ತಿದ್ದಾರೆ

ಆದರೆ ಮತ್ತೊಂದೆಡೆ, ಕರ್ನಾಟಕದ ಸಾವಿರಾರು ರೈತರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. 🌱👨🌾
ಹಾಗಾದರೆ ಗುಡ್ಕಾ ಬ್ಯಾನ್ ಮಾಡಿದರೆ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುತ್ತದೆಯಾ?
ಅಥವಾ ಜನರ ಆರೋಗ್ಯದ ದೃಷ್ಟಿಯಿಂದ ಗುಡ್ಕಾ ಸಂಪೂರ್ಣ ಬ್ಯಾನ್ ಮಾಡುವುದು ಸರಿಯಾದ ನಿರ್ಧಾರವೇ?
👇 ನಿಮ್ಮ ಅಭಿಪ್ರಾಯವನ್ನು ವೋಟ್ ಮಾಡಿ:
🚨 ಕರ್ನಾಟಕದಲ್ಲಿ ಗುಡ್ಕಾ ಬ್ಯಾನ್ ಆಗಬೇಕಾ?
ಆರೋಗ್ಯ ಮುಖ್ಯವೇ? ಅಥವಾ ಅಡಿಕೆ ರೈತರ ಹಿತ ಮುಖ್ಯವೇ?
ಕೆಳಗಿನ ಬಟನ್ ಒತ್ತಿ ನಿಮ್ಮ ಅಭಿಪ್ರಾಯ ತಿಳಿಸಿ 👇
🚨 ಕರ್ನಾಟಕದಲ್ಲಿ ಗುಡ್ಕಾ ಬ್ಯಾನ್ ಆಗಬೇಕಾ?
ಆರೋಗ್ಯ ಮುಖ್ಯವೇ? ಅಥವಾ ಅಡಿಕೆ ರೈತರ ಹಿತ ಮುಖ್ಯವೇ?
ಕೆಳಗಿನ ಬಟನ್ ಒತ್ತಿ ನಿಮ್ಮ ಅಭಿಪ್ರಾಯ ತಿಳಿಸಿ 👇
🟢 ಗುಡ್ಕಾ ಬ್ಯಾನ್ ಮಾಡಬೇಕು – ಆರೋಗ್ಯ ಮುಖ್ಯ
🔴 ಗುಡ್ಕಾ ಬ್ಯಾನ್ ಮಾಡಬಾರದು – ರೈತರ ಹಿತವೂ ಮುಖ್ಯ
💬 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.
📢 ಈ ಪೋಸ್ಟ್ ಅನ್ನು ಅಡಿಕೆ ಬೆಳೆಗಾರರು ಹಾಗೂ ಸಾರ್ವಜನಿಕರೊಂದಿಗೆ ಶೇರ್ ಮಾಡಿ.
