🙏Thank you for your valuable vote🙏

🙏 ನಿಮ್ಮ ಅಮೂಲ್ಯವಾದ ವೋಟ್‌ಗೆ ಧನ್ಯವಾದಗಳು!

Thank you for your valuable vote

ಕರ್ನಾಟಕದಲ್ಲಿ ಗುಡ್ಕಾ ಬ್ಯಾನ್ ಮಾಡಬೇಕಾ? ಅಥವಾ ಅಡಿಕೆ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾ? ಎಂಬ ಪ್ರಶ್ನೆಗೆ ನೀವು ನಿಮ್ಮ ಅಭಿಪ್ರಾಯವನ್ನು ವೋಟ್ ಮಾಡುವ ಮೂಲಕ ತಿಳಿಸಿದ್ದೀರಿ. 🗳️

❤️ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು!

ನಿಮ್ಮ ಒಂದು ವೋಟ್ ಕೂಡ ಈ ವಿಚಾರದ ಬಗ್ಗೆ ಜನರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

🌱 ರೈತರ ಹಿತ + ಜನರ ಆರೋಗ್ಯ
ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಉತ್ತಮ ನಿರ್ಧಾರವಾಗಲಿ ಎಂಬುದೇ ಆಶಯ.

📢 ನಿಮ್ಮ ಸ್ನೇಹಿತರು ಹಾಗೂ ಅಡಿಕೆ ಬೆಳೆಗಾರರಿಗೂ ಈ ಪೋಸ್ಟ್‌ ಶೇರ್ ಮಾಡಿ.

Jero Balence Acount : ಜೀರೋ Balence Acount ಮಾಡಿ 6 ಲಕ್ಷ ಉಚಿತ Insurence Voter ID ಇದ್ದವರು ಲಾಸ್ಟ್‌ ಡೇಟ್‌ ಒಳಗೆ ಅಪ್ಲೆ ಮಾಡಿ

Leave a Reply