Students Scholarship: ಪ್ರೋತ್ಸಾಹ ಧನ ₹7,500 ರಿಂದ ₹20,000 ವರೆಗೆ

ಕರ್ನಾಟಕ ಸರ್ಕಾರದಿಂದ “ಪ್ರೋತ್ಸಾಹ ಧನ (Prize Money Scholarship)” ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ₹7,500 ರಿಂದ ₹50,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ 💰
👉 ಇನ್ನೂ ಕೆಲವೇ ದಿನಗಳು ಬಾಕಿ – ತಕ್ಷಣ ಅರ್ಜಿ ಹಾಕಿ!

Students Scholarship

🎯 ಯಾರಿಗೆ ಸಿಗುತ್ತದೆ?
✔️ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ
✔️ ಪಾಸ್ ಆದವರಿಗೆ
✔️ SSLC ರಿಂದ Post Graduation ಹಾಗೂ Professional Courses ವಿದ್ಯಾರ್ಥಿಗಳಿಗೆ

💸 ಎಷ್ಟು ಹಣ ಸಿಗುತ್ತದೆ?

📘 SSLC (60–75%) – ₹7,500
📘 SSLC (75% ಮೇಲ್ಪಟ್ಟು) – ₹15,000
📘 PUC / Diploma – ₹20,000
📘 Degree (BA/BSc/BCom) – ₹25,000
📘 PG (MA/MSc/MCom) – ₹30,000
📘 Professional Courses – ₹35,000
🏆 University Rank (1–5) – ₹50,000

📌 ಮುಖ್ಯ ಮಾಹಿತಿ:
✔️ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ
✔️ ಯಾವುದೇ ಮಧ್ಯವರ್ತಿಗಳಿಲ್ಲ
✔️ ಆಧಾರ್–ಬ್ಯಾಂಕ್ ಲಿಂಕ್ ಕಡ್ಡಾಯ

📄 ಅಗತ್ಯ ದಾಖಲೆಗಳು:
• ಅಂಕಪಟ್ಟಿ
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್‌ಬುಕ್
• ಫೋಟೋ
• ಉತ್ತೀರ್ಣ ಪ್ರಮಾಣಪತ್ರ

📝 ಅರ್ಜಿಯನ್ನು ಹೇಗೆ ಹಾಕುವುದು?
1️⃣ SWD ವೆಬ್‌ಸೈಟ್‌ಗೆ ಭೇಟಿ ನೀಡಿ Click Now
2️⃣ “Prize Money Scholarship” ಮೇಲೆ ಕ್ಲಿಕ್ ಮಾಡಿ
3️⃣ ನಿಮ್ಮ ವಿವರಗಳನ್ನು ಭರ್ತಿ ಮಾಡಿ
4️⃣ ದಾಖಲೆಗಳನ್ನು ಅಪ್ಲೋಡ್ ಮಾಡಿ
5️⃣ Submit ಮಾಡಿ & acknowledgment ಸೇವ್ ಮಾಡಿ

ಪಿ ಯು ಸಿ ಯಲ್ಲಿ ಪಾಸಾದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಉಚಿತ ಮೊಬೈಲ್ ಲಾಸ್ಟ್‌ ಡೇಟ್‌ ಒಳಗೆ ಇಲ್ಲಿ ಅರ್ಜಿ ಹಾಕಿ Read Now…..

Leave a Reply