New Year New Plan

ಹೊಸ ವರ್ಷ ಆರಂಭವಾಗುತ್ತಿದ್ದಂತೆ Airtel ಕಂಪನಿ ತನ್ನ ಗ್ರಾಹಕರಿಗಾಗಿ ವಿಶೇಷ ಉಡುಗೊರೆಯನ್ನು ತಂದಿದೆ. ಹೊಸ ವರ್ಷದ ಅಂಗವಾಗಿ Airtel ಆಯ್ದ ಗ್ರಾಹಕರಿಗೆ 1 ತಿಂಗಳ ಫ್ರೀ ರೀಚಾರ್ಜ್ ಆಫರ್ ಅನ್ನು ನೀಡುತ್ತಿದೆ.

New Year New Plan

ಇತ್ತೀಚಿನ ದಿನಗಳಲ್ಲಿ ರೀಚಾರ್ಜ್ ದರಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಉಚಿತ ರೀಚಾರ್ಜ್ ಆಫರ್ ಗ್ರಾಹಕರಿಗೆ ದೊಡ್ಡ ರಿಲೀಫ್ ಆಗಿದೆ.

Airtel 1 Month Free Recharge
Claim your 1 month free recharge with exclusive New Year Celebration Offer!
Limited time only.
✅ Recharge Success!
You have received 1 month free recharge with New Year Celebration Offer 2026.

ಈ Airtel ಫ್ರೀ ರೀಚಾರ್ಜ್ ಆಫರ್ ಮೂಲಕ ಬಳಕೆದಾರರು ಉಚಿತ ಕಾಲಿಂಗ್, ಡೇಟಾ ಅಥವಾ ಪ್ಲಾನ್ ಬೆನಿಫಿಟ್ಸ್ ಅನ್ನು ಪಡೆಯುವ ಅವಕಾಶ ಇದೆ. ಆದರೆ ಈ ಆಫರ್ ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಿರುವುದಿಲ್ಲ. Airtel ಕಂಪನಿ ಗ್ರಾಹಕರ ಬಳಕೆ, ಹಳೆಯ ರೀಚಾರ್ಜ್ ಹಿಸ್ಟರಿ ಮತ್ತು ಆಕ್ಟಿವ್ ಪ್ಲಾನ್ ಆಧಾರದ ಮೇಲೆ ಈ ಆಫರ್ ಅನ್ನು ನೀಡುತ್ತಿದೆ.

Airtel Free Recharge Offer – ಪ್ರಮುಖ ಮಾಹಿತಿ

  • 1 ತಿಂಗಳವರೆಗೆ ಉಚಿತ ರೀಚಾರ್ಜ್ ಲಾಭ
  • Airtel Prepaid ಗ್ರಾಹಕರಿಗೆ ಮಾತ್ರ ಲಭ್ಯ
  • ಆಯ್ದ ಗ್ರಾಹಕರಿಗೆ ಮಾತ್ರ ಈ ಆಫರ್ ಸಕ್ರಿಯ
  • ಸೀಮಿತ ಅವಧಿಗೆ ಮಾತ್ರ ಮಾನ್ಯ
  • ಹೊಸ ವರ್ಷದ ವಿಶೇಷ ಆಫರ್

ಈ ಫ್ರೀ ರೀಚಾರ್ಜ್ ಆಫರ್ ಲಭ್ಯವಿದೆಯೇ ಎಂದು ತಿಳಿಯಲು ನೀವು Airtel Thanks App ಅನ್ನು ತೆರಳಿ ನಿಮ್ಮ ನಂಬರ್‌ಗೆ ಯಾವುದೇ ವಿಶೇಷ ಆಫರ್ ಇದೆನಾ ಎಂದು ಪರಿಶೀಲಿಸಬಹುದು. ಕೆಲವೊಮ್ಮೆ SMS ಅಥವಾ App Notification ಮೂಲಕ ಕೂಡ Airtel ಈ ಆಫರ್ ಬಗ್ಗೆ ಮಾಹಿತಿ ನೀಡುತ್ತದೆ.

Airtel Thanks App ನಲ್ಲಿ ಆಫರ್ ಚೆಕ್ ಮಾಡೋದು ಹೇಗೆ?

  1. ಮೊದಲು Airtel Thanks App ಡೌನ್‌ಲೋಡ್ ಮಾಡಿ
  2. ನಿಮ್ಮ Airtel ನಂಬರ್‌ನಿಂದ ಲಾಗಿನ್ ಆಗಿ
  3. “Offers” ಅಥವಾ “Rewards” ಸೆಕ್ಷನ್ ಓಪನ್ ಮಾಡಿ
  4. Free Recharge ಅಥವಾ Special Offer ಇದೆನಾ ಎಂದು ಪರಿಶೀಲಿಸಿ

ಯಾಕೆ ಇವಾಗಲೇ ಚೆಕ್ ಮಾಡಬೇಕು?

ಈ ಆಫರ್ ಹೊಸ ವರ್ಷದ ವಿಶೇಷವಾಗಿರುವುದರಿಂದ ಹೆಚ್ಚು ದಿನಗಳವರೆಗೆ ಲಭ್ಯ ಇರುವ ಸಾಧ್ಯತೆ ಕಡಿಮೆ. ನೀವು ತಡ ಮಾಡಿದ್ರೆ ಈ ಉಚಿತ ರೀಚಾರ್ಜ್ ಅವಕಾಶ ಮಿಸ್ ಆಗಬಹುದು. ಆದ್ದರಿಂದ Airtel ಬಳಕೆದಾರರಾಗಿದ್ದರೆ ಇಂದೇ ನಿಮ್ಮ ನಂಬರ್‌ಗೆ ಫ್ರೀ ರೀಚಾರ್ಜ್ ಆಫರ್ ಲಭ್ಯವಿದೆಯೇ ಎಂದು ಚೆಕ್ ಮಾಡುವುದು ಉತ್ತಮ.

ಒಂದು ವರ್ಷದ ಅವಧಿಗೆ ಫ್ರೀ ರೀಚಾರ್ಜ್‌ ಮಾಡಲು

ಹೊಸ ವರ್ಷವನ್ನು ಉಚಿತ ರೀಚಾರ್ಜ್, ಹೆಚ್ಚುವರಿ ಡೇಟಾ ಮತ್ತು ಉಚಿತ ಕಾಲಿಂಗ್‌ನೊಂದಿಗೆ ಆರಂಭಿಸುವ ಅವಕಾಶವನ್ನು ಕೈ ಬಿಡಬೇಡಿ. ಇವಾಗಲೇ Airtel Thanks App ಓಪನ್ ಮಾಡಿ ನಿಮ್ಮ ಫ್ರೀ ರೀಚಾರ್ಜ್ ಪಡೆದುಕೊಳ್ಳಿ 🎊📶

Leave a Reply