Farmer Marry Scheme 2026 : ರೈತರ ಮಗನನ್ನು ಮದುವೆಯಾದರೆ ಆಥವಾ ಈಗಾಗಲೇ ಮದುವೆಯಾಗಿದ್ರೆ 10 ಲಕ್ಷ ಠೇವಣಿ? ಮತ್ತೆ ಸರ್ಕಾರಿ ನೌಕರಿ?

ರೈತರ ಮಗನನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ
💰 10 ಲಕ್ಷ ರೂಪಾಯಿ ಠೇವಣಿ
🏛️ ಸರ್ಕಾರಿ ಉದ್ಯೋಗದಲ್ಲಿ 20% ಮೀಸಲಾತಿ

ಈ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿವೆ. 2026–27ರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಅಧಿಕೃತವಾಗಿ ಮಂಡನೆಯಾಗಿದೆ.

Farmer Marry Scheme 2026

ರೈತ ಯುವಕರಿಗೆ ಮದುವೆ ಸಮಸ್ಯೆ – ಏಕೆ?

ಗ್ರಾಮೀಣ ಪ್ರದೇಶಗಳಲ್ಲಿ ರೈತ ಕುಟುಂಬದ ಯುವಕರಿಗೆ:

  • ಮದುವೆ ಸಂಬಂಧಗಳು ಸಿಗುವುದು ಕಷ್ಟ
  • ಕೃಷಿಯಲ್ಲಿ ಅನಿಶ್ಚಿತತೆ
  • ಸಾಲದ ಒತ್ತಡ
  • ಸ್ಥಿರ ಆದಾಯದ ಕೊರತೆ

ಇದರ ಪರಿಣಾಮವಾಗಿ ಕೃಷಿಯಿಂದ ಯುವಕರು ದೂರವಾಗುತ್ತಿದ್ದಾರೆ. ಇದು ಕೇವಲ ವೈಯಕ್ತಿಕ ಸಮಸ್ಯೆ ಅಲ್ಲ – ಕೃಷಿಯ ಭವಿಷ್ಯಕ್ಕೂ ಸಂಬಂಧಿಸಿದೆ.

Free Mobile For All Farmers | ರೈತರ ಬೆಳೆ ಸಮೀಕ್ಷೆಗಾಗಿ ಉಚಿತ ಮೊಬೈಲ್‌ Click Now

10 ಲಕ್ಷ ಠೇವಣಿ – ಪ್ರೋತ್ಸಾಹವೇ? ಗೌರವವೇ?

ರೈತ ಸಂಘಟನೆಗಳ ಮಾತು ಏನು ಗೊತ್ತಾ?

👉 ಈ ಹಣವನ್ನು ಕೃಷಿ ಆಧಾರಿತ ಉದ್ಯಮಗಳಿಗೆ ಬಳಸಬಹುದು:

  • 🐄 ಹೈನುಗಾರಿಕೆ Click Now
  • 🐑 ಕುರಿ ಸಾಕಣೆ Click Now
  • 🐔 ಕೋಳಿ ಸಾಕಣೆ Click Now
  • 🏭 ಆಹಾರ ಸಂಸ್ಕರಣಾ ಘಟಕ Click Now

ಇದರಿಂದ ಗ್ರಾಮೀಣ ಆರ್ಥಿಕತೆ ಬಲವಾಗಬಹುದು ಎಂದು ಅಭಿಪ್ರಾಯ.

20% ಸರ್ಕಾರಿ ಮೀಸಲಾತಿ – ಸಾಧ್ಯವೇ?

ಸರ್ಕಾರಿ ಉದ್ಯೋಗಗಳಲ್ಲಿ ಈಗಾಗಲೇ ವಿವಿಧ ವರ್ಗಗಳಿಗೆ ಮೀಸಲಾತಿ ಇದೆ.
ಹೀಗಾಗಿ ಹೊಸ 20% ಮೀಸಲಾತಿ ನೀಡುವುದು ಕಾನೂನು ಸವಾಲಾಗಬಹುದು.

The Government Gave a Bumper Gift to Farmers 2026 ( Free Borewell, Drip Spinkler, And Solar Pump Set Subsidy Scheme 2026 ! ಡ್ರಿಪ್ ಸ್ಪ್ರಿಂಕ್ಲರ್ ನೀರಾವರಿ & ಸೌರ ಪಂಪ್ 90% ಸಬ್ಸಿಡಿ Read Now

ಇನ್ನೂ ಯಾವ ಬೇಡಿಕೆಗಳು?

ರೈತ ಸಂಘಟನೆಗಳು ಇನ್ನೂ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿವೆ:

  • ಕೆರೆಗಳ ಹೂಳು ತೆಗೆಯುವ ಯೋಜನೆ
  • PM-Kisan ಮಾದರಿಯಲ್ಲಿ ರಾಜ್ಯದಿಂದ ಹೆಚ್ಚುವರಿ ₹4000 ಸಹಾಯ
  • ನಕಲಿ ಗೊಬ್ಬರ/ಬೀಜ ವಿರುದ್ಧ ಕಠಿಣ ಕಾನೂನು
  • ಎಲ್ಲಾ ಬೆಳೆಗಳಿಗೆ ವಿಮೆ
  • ಕೃಷಿ ಸಾಲ ನೀತಿ ಬದಲಾವಣೆ
  • ಕಬ್ಬಿಗೆ ಸಮರ್ಪಕ ಬೆಲೆ

Leave a Reply