🎉 2026 SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್!
ತಮಿಳುನಾಡಿನಲ್ಲಿ TVK ಪಕ್ಷದ ಗೆಲುವಿನ ಸಂಭ್ರಮದಲ್ಲಿ ನಟ ವಿಜಯ್ ಅವರು SSLC ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಬಹುಮಾನ ಘೋಷಿಸಿದ್ದಾರೆ.

📌 ಅಂಕಗಳ ಆಧಾರದಲ್ಲಿ ಸಹಾಯಧನ:
✅ 219 ರಿಂದ 374 Marks – ₹8,000/-
✅ 375 ರಿಂದ 499 Marks – ₹12,000/-
✅ 500 ರಿಂದ 625 Marks – ₹18,000/-
📢 ಕರ್ನಾಟಕದ ವಿದ್ಯಾರ್ಥಿಗಳಿಗೂ ಈ ಯೋಜನೆ ಸಿಗುತ್ತದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಎಂದು ಹೇಳಲಾಗುತ್ತಿದೆ.
📄 ಬೇಕಾಗುವ ದಾಖಲೆಗಳು: Read Now…..
⚠️ ಗಮನಿಸಿ:
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆ ಮತ್ತು ನಂಬಿಕಸ್ತ ಮೂಲಗಳನ್ನು ಪರಿಶೀಲಿಸಿ.
ಈ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶೇರ್ ಮಾಡಿ 🙏
