CMEGP: ಮುಖ್ಯಮಂತ್ರಿ ಯ ಈ ಹೊಸಾ ಯೋಜನೆಯಡಿ ಮಹಿಳೆಯರ ಹೆಸರಲ್ಲಿ ₹8.75 ಲಕ್ಷ ಸಬ್ಸಿಡಿ ಸಿಗುತ್ತೆ ಲಾಸ್ಟ್‌ ಡೇಟ್‌ ಒಳಗೆ ಇಲ್ಲಿ ಅರ್ಜಿ ಹಾಕಿ

CMEGP (Chief Minister Employment Generation Programme) ಅಡಿಯಲ್ಲಿ ಹೊಸ ಉದ್ಯಮ ಆರಂಭಿಸಲು ಬ್ಯಾಂಕ್ ಸಾಲದ ಮೇಲೆ ಸರ್ಕಾರದಿಂದ ಸಬ್ಸಿಡಿ (Margin Money Subsidy) ನೀಡಲಾಗುತ್ತದೆ. ಸಬ್ಸಿಡಿ ಮೊತ್ತವು ನಿಮ್ಮ ವರ್ಗ (General/Special) ಮತ್ತು ಗ್ರಾಮೀಣ ಅಥವಾ ನಗರ ಪ್ರದೇಶದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

CMEGP

₹8.75 ಲಕ್ಷ ಸಬ್ಸಿಡಿ ಉದಾಹರಣೆ

ನೀವು ಗ್ರಾಮೀಣ ಪ್ರದೇಶದ Special Category (SC/ST/OBC/ಮಹಿಳೆ/ಅಂಗವಿಕಲ/ಅಲ್ಪಸಂಖ್ಯಾತ ಇತ್ಯಾದಿ) ಯವರಾಗಿದ್ದು ₹25 ಲಕ್ಷ ಪ್ರಾಜೆಕ್ಟ್ ಹಾಕಿದರೆ:

  • ಪ್ರಾಜೆಕ್ಟ್ ವೆಚ್ಚ: ₹25,00,000
  • ಸಬ್ಸಿಡಿ ದರ: 35%
  • ಸಬ್ಸಿಡಿ ಮೊತ್ತ: ₹8,75,000
  • ಸ್ವಂತ ಹೂಡಿಕೆ: 5%
  • ಉಳಿದ ಮೊತ್ತ ಬ್ಯಾಂಕ್ ಸಾಲವಾಗಿ ದೊರೆಯುತ್ತದೆ.

ಸಬ್ಸಿಡಿ ದರಗಳು

ವರ್ಗನಗರ ಪ್ರದೇಶಗ್ರಾಮೀಣ ಪ್ರದೇಶ
General15%25%
Special Category25%35%

ಯಾರು ಅರ್ಜಿ ಹಾಕಬಹುದು? : Read Now

ಅಗತ್ಯ ದಾಖಲೆಗಳು: Read Now

ನೀವು ಯಾವ ಉದ್ಯಮ (ಹಾಲು ಡೈರಿ, ಮೊಬೈಲ್ ಶಾಪ್, ವೆಲ್ಡಿಂಗ್, ಬೇಕರಿ, ಟ್ರಾಕ್ಟರ್ ಸೇವೆ, ಗಾರ್ಮೆಂಟ್ಸ್ ಇತ್ಯಾದಿ) ಆರಂಭಿಸಲು ಬಯಸುತ್ತೀರಿ ಎಂದು ತಿಳಿಸಿ

Free Loan Scheme For Womens | ಬ್ಯೂಟಿ ಪಾರ್ಲರ್ ಅಥವಾ ಟೈಲರಿಂಗ್ ಗೆ 5 ಲಕ್ಷದವರೆದೆ ಉಚಿತ ಸಾಲ : ಇಂದೇ ಅರ್ಜಿ ಸಲ್ಲಿಸಿ

Swavalambi Sarathi Scheme: ಸ್ವಾವಲಂಬಿ ಸಾರಥಿ ಯೋಜನೆ DL ಇದ್ದವರಿಗೆ 25 ಸಾವಿರ ಅನುದಾನದ ಜೊತೆಗೆ 75% ವಾಹನ ಖರೀದಿಗೆ ಸಬ್ಸಿಡಿ Read Now….

Leave a Reply