ಪೆಟ್ರೋಲ್ ಬೆಲೆ ಏರಿಕೆಯಿಂದ ಬೇಸತ್ತಿರುವವರಿಗೆ ಈಗ ಹೊಸ ಪರಿಹಾರ ಸಿಕ್ಕಿದೆ. ನಿಮ್ಮ ಹಳೆಯ ಪೆಟ್ರೋಲ್ ಬೈಕ್ ಅಥವಾ ಸ್ಕೂಟರ್‌ನ್ನೇ ಕಡಿಮೆ ಖರ್ಚಿನಲ್ಲಿ ಎಲೆಕ್ಟ್ರಿಕ್ ವಾಹನವಾಗಿ ಬದಲಾಯಿಸಬಹುದು!

ಹೇಗೆ ಪರಿವರ್ತನೆ ಮಾಡ್ತಾರೆ?
👉 ಮೊದಲು ಬೈಕ್‌ನ ಪೆಟ್ರೋಲ್ ಎಂಜಿನ್ ಮತ್ತು ಟ್ಯಾಂಕ್ ತೆಗೆದುಹಾಕಲಾಗುತ್ತದೆ.
👉 ಅದರ ಜಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಮತ್ತು ಬ್ಯಾಟರಿ ಅಳವಡಿಸಲಾಗುತ್ತದೆ.
👉 ನಂತರ ಕಂಟ್ರೋಲರ್ ಮತ್ತು ವೈರಿಂಗ್ ಫಿಟ್ ಮಾಡಿ EV ಸಿಸ್ಟಮ್ ಸೆಟ್ ಮಾಡಲಾಗುತ್ತದೆ.
👉 ಕೊನೆಯಲ್ಲಿ RTO ಅನುಮೋದನೆ ಪಡೆದು ಕಾನೂನುಬದ್ಧವಾಗಿ ಬಳಸಬಹುದು.
ಏನು ಲಾಭ?
✅ ಪೆಟ್ರೋಲ್ ಖರ್ಚಿಗೆ ಗುಡ್ ಬೈ
✅ ಕಡಿಮೆ ನಿರ್ವಹಣಾ ವೆಚ್ಚ
✅ ಪರಿಸರ ಸ್ನೇಹಿ ವಾಹನ
✅ ತಿಂಗಳಿಗೆ ಸಾವಿರಾರು ರೂಪಾಯಿ ಉಳಿತಾಯ
✅ ಸೈಲೆಂಟ್ ಮತ್ತು ಸ್ಮೂತ್ ರೈಡಿಂಗ್ ಅನುಭವ
ಎಷ್ಟು ಖರ್ಚಾಗಬಹುದು?
ಬೈಕ್ ಮಾದರಿ ಮತ್ತು ಬ್ಯಾಟರಿ ಸಾಮರ್ಥ್ಯದ ಮೇಲೆ ಅವಲಂಬಿಸಿ ಸುಮಾರು ₹35,000 ರಿಂದ ₹90,000 ವರೆಗೆ ಖರ್ಚಾಗಬಹುದು. ಸರ್ಕಾರದಿಂದ ಸಬ್ಸಿಡಿ ಬಂದರೆ ವೆಚ್ಚ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಯಾರಿಗೆ ಹೆಚ್ಚು ಉಪಯೋಗ?
📌 ಡೆಲಿವರಿ ಬಾಯ್ಸ್
📌 ಕಾಲೇಜು ವಿದ್ಯಾರ್ಥಿಗಳು
📌 ಪ್ರತಿದಿನ ಆಫೀಸ್‌ಗೆ ಹೋಗುವವರು
📌 ಹೆಚ್ಚು ಮೈಲೇಜ್ ಬೇಕಾದವರು
ಮುಂದಿನ ದಿನಗಳಲ್ಲಿ EV ಪರಿವರ್ತನೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಲೇ ಮಾಹಿತಿ ತಿಳಿದು ನಿಮ್ಮ ಹಳೆಯ ಬೈಕ್‌ಗೆ ಹೊಸ ಎಲೆಕ್ಟ್ರಿಕ್ ಲುಕ್ ಕೊಡಿ!
Read Now…….
Electric Bike (Scooty) PM e-Drive Scheme 2026: ಪೆಟ್ರೋಲ್ ಬೆಲೆ ಏರಿಕೆ ನಡುವೆ ಕೇಂದ್ರ ಸರ್ಕಾರದಿಂದ ಜನರಿಗೆ ಎಲೆಕ್ಟ್ರಿಕ್ ಬೈಕ್ ಗೆ ಮತ್ತೆ ಹೆಚ್ಚಿನ ಸಬ್ಸಿಡಿ ಈಗಲೆ ಅಪ್ಲೆ ಮಾಡಿ Read Now…..
Bike & EV Loan

- ಹೊಸ ಬೈಕ್ ಲೋನ್
- ಸೆಕೆಂಡ್ ಹ್ಯಾಂಡ್ ವಾಹನ ಲೋನ್
- Electric Bike Loan
- ಕಡಿಮೆ ಡೌನ್ ಪೇಮೆಂಟ್
ಲೋನ್ ತೆಗೆದುಕೊಳ್ಳುವ ಮೊದಲು ಗಮನಿಸಿ
- Processing Fee ಚೆಕ್ ಮಾಡಿ
- Interest Rate ಬರವಣಿಗೆಯಲ್ಲಿ ಪಡೆದುಕೊಳ್ಳಿ
- Hidden Charges ಇದ್ದೆಯೇ ನೋಡಿ
- EMI ಲೆಕ್ಕ ಹಾಕಿ ನಂತರ ಮಾತ್ರ ಲೋನ್ ತೆಗೆದುಕೊಳ್ಳಿ
ಕೆಲವರು Reddit ನಲ್ಲಿ HDFC Loan Process ಬಗ್ಗೆ ವಿಳಂಬ ಮತ್ತು ಹೆಚ್ಚುವರಿ charges ಕುರಿತು ಅನುಭವ ಹಂಚಿಕೊಂಡಿದ್ದಾರೆ. ಆದ್ದರಿಂದ ಎಲ್ಲಾ Terms & Conditions ಓದಿ.
