in

C T I , P S I , P C . ಓದುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖ ಪ್ರಚಲಿತ ಘಟ

  • Question of

    ಇತ್ತೀಚಿಗೆ 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಂಡವರು ಯಾರು ?

    • ವೈರಲ್ ಆಚಾರ್ಯ.
    • ಅರವಿಂದ್ ಪನಗಾರಿಯ
    • ಜಗದೀಶ್ ಭಗವತಿ
    • ಅಮಿತ್ ಮಿತ್ರ.

    Correct Wrong

  • Question of

    ಡಿ ,ಆರ್, ಡಿ, ಓ, ತನ್ನ ಎಷ್ಟನೇ ಸಂಸ್ಥಾಪನ ದಿನವನ್ನು ಒಂದು ಜನವರಿ 2024 ರಂದು ಆಚರಿಸಿದೆ?

    • 66
    • 64
    • 23
    • 56

    Correct Wrong

  • Question of

    ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಯಾವ ರಾಜ್ಯದಲ್ಲಿ ಮೊದಲ ಬಾಲಕಿಯರ ಸೈನಿಕ ಶಾಲೆಯನ್ನು ಉದ್ಘಾಟಿಸಿದರು?

    • ವೃಂದಾವನ ಉತ್ತರ ಪ್ರದೇಶ
    • ದ್ವಾರಕ ಗುಜರಾತ್.
    • ಚೆನ್ನೈ ತಮಿಳುನಾಡು
    • ಕೊಚ್ಚಿ ಕೇರಳ

    Correct Wrong

  • Question of

    ಏಕಕಾಲದಲ್ಲಿ 108 ಸ್ಥಳಗಳಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಯಾವ ರಾಜ್ಯದಲ್ಲಿ ಗೆನ್ನಿಸ್ ವಿಶ್ವ ದಾಖಲೆ ಮಾಡಿದರು?

    • ಕರ್ನಾಟಕ
    • ಗುಜರಾತ್
    • ಉತ್ತರ ಪ್ರದೇಶ್
    • ಕೇರಳ

    Correct Wrong

  • Question of

    ಜಮ್ಮು ಮತ್ತು ಕಾಶ್ಮೀರದ ಯಾವ ಸಂಘಟನೆಯನ್ನು ಕಾನೂನುಬಾಹಿರ ಸಂಘ ಎಂದು ಕೇಂದ್ರ ಸರ್ಕಾರ ಘೋಷಿಸಿದೆ?

    • ತೆಹ್ರೀಕ್ – ಎ – ಹುರಿಯತ್
    • ತಮಿಳುನಾಡು ಲಿಬರೇಷನ್ ಆರ್ಮಿ
    • ಪೀಪಲ್ ಲಿಬರೇಶನ್ ಆರ್ಮಿ
    • ಜಮ್ಮು ಮತ್ತು ಕಾಶ್ಮೀರ ಇಸ್ಲಾಮಿಕ್ ಪ್ರಿಂಟ್

    Correct Wrong

  • Question of

    ಜಾಗತಿಕ ಕುಟುಂಬ ದಿನವನ್ನು ಎಂದು ಆಚರಿಸಲಾಗುತ್ತದೆ?

    • ಜನವರಿ 1
    • ಡಿಸೆಂಬರ್ 30
    • ಡಿಸೆಂಬರ್ 29
    • ಜನವರಿ 2

    Correct Wrong

  • Question of

    ನೀತಿ ಆಯೋಗದ ಹೊಸ ಸಿಇಓ ಯಾರು ?

    • ಬಿ ವಿ ಆರ್ ಸುಬ್ರಹ್ಮಣ್ಯಂ.
    • ಅನುಪ್ ಬ್ಯಾನರ್ಜಿ
    • ರಾಜು ವರ್ಧನ್ ಸಿಂಹ
    • ರಾಜುವರ್ಧನ ಸಿಂಹ
    • ನಟರಾಜನ್ ಸುಂದರ್

    Correct Wrong

  • Question of

    ಮಿಜೋರಾಂ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾದವರು ಯಾರು ?

    • ಜೋರಾಮ್ ತಂಗ
    • ಲಾಲ್ಡು ಹೋಮ
    • ವಿಪ್ಲಪ್ ಕುಮಾರ್
    • ನಿತೇಶ್ ಕುಮಾರ್

    Correct Wrong

  • Question of

    ಇಂಡಿಯನ್ ಕೊಸ್ಟ್ ಗಾರ್ಡ್ ಇದರ 25ನೇ ಡೈರೆಕ್ಟರ್ ಜನರಲ್ ಆಗಿ ಆಯ್ಕೆಯಾದವರು ಯಾರು ?

    • ವಿನಾಯಕ ಗೋಡ್ಸೆ
    • ಅತುಲ್ ಕರವಾಲ್
    • ರಾಕೇಶ್ ಪಾಲ್
    • ವಿಜಯ್ ಮೋಹಂತಿ

    Correct Wrong

  • Question of

    ಭಾರತದ ನೂತನ ಸೆಂಟ್ರಲ್, ವಿಜಿಲೆನ್ಸ್ ಕಮಿಷನರ್ ಆಗಿ ಆಯ್ಕೆಯಾದವರು ಯಾರು ?

    • ಪ್ರವೀಣ್ ಕುಮಾರ್ ಶ್ರೀವಾಸ್ತವ್
    • ರಾಜೀವ್ ಸಿಂಗ್ ರಘುವಂಶಿ
    • ಶಾಮ್ ಕುಮಾರ್ ಶ್ರೀನಿವಾಸನ್
    • ಸಮೀರ್ ವೆಂಕಟಪತಿ ಕಾಮತ್

    Correct Wrong

  • Question of

    ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ಇದರ ನೂತನ ನಿರ್ದೇಶಕರು ಯಾರು ?

    • ವಿವೇಕ ಬಾಸಿನ್
    • ರಜನೀಶ್ ಕುಮಾರ್
    • ತಪನ ಸಿಂಪಾಲ್
    • ರಾಜು ಚೌದರಿ

    Correct Wrong

  • Question of

    ಸಮೃದ್ಧಿಯ ಮೂರ್ತಿ ಎಲ್ಲಿದೆ?

    • ಹೈದರಾಬಾದ್
    • ಬೆಂಗಳೂರು
    • ಇಂದೋರ್
    • ಚೆನ್ನೈ

    Correct Wrong

  • Question of

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಾಂತಿಯ ಪ್ರತಿಮೆಯನ್ನು ಎಲ್ಲಿ ಅನಾವರಣ ಮಾಡಿದರು?

    • ಭೂಪಾಲ್
    • ಪಾಳಿ
    • ಸೂರತ್
    • ರಾಂಚಿ

    Correct Wrong

  • Question of

    ಶಾಂತಿಯ ಪ್ರತಿಮೆ ಇದು ಯಾರ ಮೂರ್ತಿಯಾಗಿದೆ ?

    • ಗೌತಮ ಬುದ್ಧ
    • ಉಪಗುಪ್ತ
    • ಆಚಾರ್ಯ ವಿಜಯವಲ್ಲಭ ಸುರೇಶ್ವರ
    • ಆಚಾರ್ಯ ಸುರೇಂದ್ರ

    Correct Wrong

  • Question of

    ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯುನಿಟಿ ಯಾವ ರಾಜ್ಯದಲ್ಲಿದೆ?

    • ರಾಜಸ್ಥಾನ
    • ಗುಜರಾತ್
    • ಮಹಾರಾಷ್ಟ್ರ
    • ಉತ್ತರ ಪ್ರದೇಶ

    Correct Wrong

  • Question of

    ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯುನಿಟಿ ಯಾರ ಪ್ರತಿಮೆ ಯಾಗಿದೆ ?

    • ಸುಭಾಷ್ ಚಂದ್ರ ಬೋಸ್
    • ಸರ್ದಾರ್ ವಲ್ಲಭಾಯಿ ಪಟೇಲ್
    • ಬಾಲಗಂಗಾಧರ್ ತಿಲಕ್
    • ಬಿಪಿನ್ ಚಂದ್ರ ಪಾಲ್

    Correct Wrong

  • Question of

    112 ಮೀಟರ್ ಭಗವಾನ್ ಶಿವನ ಮೂರ್ತಿ ಎಲ್ಲಿ ಅನಾವರಣ ಮಾಡಲಾಗಿದೆ ?

    • ನಾತದ್ವಾರ್ ರಾಜಸ್ಥಾನ
    • ಸೂರತ್
    • ಪುಣೆ
    • ಹೈದರಾಬಾದ್

    Correct Wrong

  • Question of

    ಭಗವಾನ್ ಬುದ್ಧನ ಅತ್ಯಂತ ಉದ್ದವಾದ ಶಯನ ಮುದ್ರೆ ಪ್ರತಿಮೆಯಲ್ಲಿ ಸ್ಥಾಪಿಸಲಾಗಿದೆ ?

    • ಶಿಮ್ಲಾ
    • ಬೋಧ ಗಯ
    • ಡೆಹ್ರಾಡೂನ್
    • ಪಠಾಣ್ ಕೋಟ್

    Correct Wrong

  • Question of

    ಯಾವ ರಾಜ್ಯದಲ್ಲಿ ಸೀತಾಮಾತೆಯ 251 ಮೀಟರ್ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ?

    • ಉತ್ತರ ಪ್ರದೇಶ್
    • ಬಿಹಾರ್
    • ಹರಿಯಾಣ
    • ಮಹಾರಾಷ್ಟ್ರ

    Correct Wrong

  • Question of

    ಎಲ್ಲಿ 151 ಅಡಿ ಎತ್ತರದ ಲಕ್ಷ್ಮಣನ ಪ್ರತಿಮೆಯನ್ನು ಎಲ್ಲಿ ಸ್ಥಾಪಿಸಲಾಗುವುದು?

    • ಹರಿದ್ವಾರ
    • ಉತ್ತರ ಪ್ರದೇಶ
    • ಮೊರಬಿ
    • ಲಾತೂರ್

    Correct Wrong

This post was created with our nice and easy submission form. Create your post!

What do you think?

Written by Quiz

Leave a Reply

GIPHY App Key not set. Please check settings

CTI,PSI,PC ಪರೀಕ್ಷೆಗೆ ಅತಿ ಮುಖ್ಯವಾದ ಪ್ರಚಲಿತ ಘಟನೆಗಳು.

PC, PSI, PDO, SDA,FDA ಪರೀಕ್ಷೆಗೆ ಅತಿ ಮುಖ್ಯವಾದ ಭಾರತದ ಸಂವಿಧಾನ