in

PC,PSI, SDA,FDA,PDO ಪರೀಕ್ಷೆಗೆ ಅತಿ ಮುಖ್ಯವಾದ ಪ್ರಚಲಿತ ಘಟನೆಗಳು

  • Question of

    ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಾರು ?

    • ಡಿ.ದೇವರಾಜ ಅರಸು
    • ರಾಮಕೃಷ್ಣ ಹೆಗಡಿ
    • ಸಿದ್ದರಾಮಯ್ಯ
    • ಗುಂಡರಾವ್

    Correct Wrong

  • Question of

    ಯುವಿಕಾ ಕಾರ್ಯಕ್ರಮವನ್ನು ಈ ಕೆಳಗಿನ ಯಾವ ಸಂಸ್ಥೆ ಆಯೋಜಿಸಿದೆ ?

    • DRDO
    • ISRO
    • CSIR
    • ICMR

    Correct Wrong

  • Question of

    ಅತ್ಯುತ್ತಮ ಸ್ಮಾರ್ಟ್ ಸಿಟಿ ಪ್ರಶಸ್ತಿ ಪಡೆದ ನಗರ ಯಾವುದು ?

    • ಮುಂಬೈ
    • ಬೆಂಗಳೂರು
    • ನವದೆಹಲಿ
    • ಇಂದೋರ್

    Correct Wrong

  • Question of

    ಗ್ರಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಎಷ್ಟು ನಗದು ವರ್ಗಾವಣೆ ಮಾಡಲಾಗಿದೆ ?

    • 5000
    • 20000
    • 2000
    • 1500

    Correct Wrong

  • Question of

    ದ್ರವ ಜ್ಯೋತಿ ಯೋಜನೆಯಲ್ಲಿ ಗರಿಷ್ಠ ಎಷ್ಟು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿಲಾಗಿದೆ ?

    • 500
    • 2000
    • 200
    • 150

    Correct Wrong

  • Question of

    ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ಅತ್ಯುತ್ತಮ ನಟ ?

    • ರಣಧೀರ ಕಪೂರ್
    • ಅಲ್ಲೂ ಅರ್ಜುನ
    • ಯಶ
    • ರಿಷಭ ಶೆಟ್ಟಿ

    Correct Wrong

  • Question of

    74 ನೇ ಗಣರಾಜ್ಯೋತ್ಸವದಲ್ಲಿ ಅತ್ಯುತ್ತಮ ಸ್ತಬ್ಧ ಚಿತ್ರ ರಾಜ್ಯ ?

    • ಉತ್ತರ ಪ್ರದೇಶ್
    • ಕರ್ನಾಟಕ
    • ಉತ್ತರಕಾಂಡ

    Correct Wrong

  • Question of

    2023 ಪದ್ಮ ಪ್ರಶಸ್ತಿಗಳ ಒಟ್ಟು ಸಂಖ್ಯೆ ?

    • 06
    • 09
    • 91
    • 106

    Correct Wrong

  • Question of

    ಭಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಆಯೋಜನೆ ನಗರ ?

    • ಬೆಂಗಳೂರು
    • ಮೈಸೂರು
    • ನವದೆಹಲಿ
    • ನಾಸಿಕ

    Correct Wrong

  • Question of

    16 ನೇ ಆವೃತ್ತಿಯ 2023 TATA IPL ವಿಜೇತ ತಂಡ ಯಾವುದು ?

    • CSK
    • GT
    • MI
    • RCB

    Correct Wrong

  • Question of

    2023 ICC ಟೆಸ್ಟ್ ಚಾಂಪಿಯನ್ಸ್ ವಿಜೇತ ತಂಡ ?

    • ಆಸ್ಟ್ರೇಲಿಯಾ
    • ಭಾರತ
    • ಪಾಕಿಸ್ತಾನ
    • ಇಂಗ್ಲೆಂಡ್

    Correct Wrong

  • Question of

    ಭಾರತದ ಅತಿ ಹೆಚ್ಚು ನಿರುದ್ಯೋಗ ಹೊಂದಿರುವ ರಾಜ್ಯ ?

    • ಮಹಾರಾಷ್ಟ್ರ
    • ಹರಿಯಾಣ
    • ಗುಜರಾತ್
    • ಮಧ್ಯಪ್ರದೇಶ

    Correct Wrong

  • Question of

    86 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಜಿಲ್ಲೆ ?

    • ಮೈಸೂರು
    • ಹಾವೇರಿ
    • ಬೆಂಗಳೂರು
    • ಬೀದರ

    Correct Wrong

  • Question of

    17 ನೇ ಪ್ರವಾಸಿ ಭಾರತೀಯ ಆಯೋಜನೆ ರಾಜ್ಯ ?

    • ಕರ್ನಾಟಕ
    • ಮಧ್ಯಪ್ರದೇಶ
    • ಗುಜರಾತ್
    • ಕೇರಳ

    Correct Wrong

  • Question of

    26ನೇ ರಾಷ್ಟ್ರೀಯ ಯುವ ಮಹೋತ್ಸವ ಯೋಜನೆ ನಗರ ?

    • ಹುಬ್ಬಳ್ಳಿ ಧಾರವಾಡ
    • ಮೈಸೂರು
    • ಹಾವೇರಿ
    • ಬೆಂಗಳೂರು

    Correct Wrong

This post was created with our nice and easy submission form. Create your post!

What do you think?

Written by Quiz

Leave a Reply

GIPHY App Key not set. Please check settings

PC, PSI, PDO, SDA,FDA ಪರೀಕ್ಷೆಗೆ ಅತಿ ಮುಖ್ಯವಾದ ಭಾರತದ ಸಂವಿಧಾನ