Free Seat And Free Education in Private School And College Admission Start 2026: ಪೋಷಕರೇ ಗಮನಿಸಿ- ಯಾವ ಸ್ಕೋಲ್‌, ಕಾಲೇಜ್‌ ಬೇಕು ಸೆಲೆಕ್ಟ್‌ ಮಾಡಿ ಉಚಿತ ಶಿಕ್ಷಣಕ್ಕೆ ಈಗಲೇ ಇಲ್ಲಿಂದ ಅರ್ಜಿ ಹಾಕಿ

ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ನಿಮ್ಮ ಮಗುವಿಗೆ ಉಚಿತ ಸೀಟು ಬೇಕೇ? ಹಾಗಾದರೆ ಈ ಮಾಹಿತಿಯನ್ನು ತಪ್ಪದೇ ಓದಿ 👇

Free Seat in Private School And College Admission Start

ಶಿಕ್ಷಣ ಹಕ್ಕು ಕಾಯ್ದೆ (RTE – Right to Education) ಅಡಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಶೇ.25% ಉಚಿತ ಮೀಸಲಾತಿ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ಶುರುವಾಗುತ್ತಿದೆ.

ಡೊನೇಷನ್ ಕಟ್ಟಲು ಸಾಧ್ಯವಿಲ್ಲವೇ? ಚಿಂತಿಸಬೇಡಿ – ಇದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಅವಕಾಶ 💙

⏳ ತಡ ಮಾಡದೆ ಸಿದ್ಧರಾಗಿ!

ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ Click Now

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು

✅ ಮಗುವಿನ ಜನನ ಪ್ರಮಾಣ ಪತ್ರ
✅ ಮಗುವಿನ ಹಾಗೂ ಪೋಷಕರ ಆಧಾರ್ ಕಾರ್ಡ್
✅ ಜಾತಿ & ಆದಾಯ ಪ್ರಮಾಣ ಪತ್ರ (RD Number ಕಡ್ಡಾಯ)
✅ ವಿಳಾಸದ ಪುರಾವೆ
✅ ಪಾಸ್‌ಪೋರ್ಟ್ ಸೈಜ್ ಫೋಟೋ
✅ ವಿಶೇಷ ವರ್ಗ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)

⚠️ ವಾರ್ಷಿಕ ಆದಾಯ ಸಾಮಾನ್ಯವಾಗಿ ₹3.5 ಲಕ್ಷದೊಳಗೆ ಇರಬೇಕು.

ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಸರ್ಕಾರದಿಂದ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಉಚಿತವಾಗಿ ಕೊಡುವ ಲ್ಯಾಪ್ಟಾಪ್‌ ಗೆ ಇಲ್ಲಿ ಅರ್ಜಿ ಹಾಕಿ Click Now

ಪ್ರಮುಖ ನಿಯಮ

👉 ನಿಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿರುವ (Neighbourhood) ಶಾಲೆಗಳನ್ನು ಮಾತ್ರ ಆಯ್ಕೆ ಮಾಡಬಹುದು.
👉 ದೂರದ ಶಾಲೆಗಳನ್ನು ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ.

ಪೋಷಕರಿಗೆ ಮುಖ್ಯ ಸಲಹೆ

✔️ ಆಧಾರ್ ಮತ್ತು ಜನನ ಪ್ರಮಾಣ ಪತ್ರದ ವಿವರಗಳು ಒಂದೇ ರೀತಿಯಾಗಿದೆಯೇ ಪರಿಶೀಲಿಸಿ
✔️ ಆದಾಯ ಪ್ರಮಾಣ ಪತ್ರ ಅವಧಿ ಮುಗಿದಿದ್ದರೆ ತಕ್ಷಣ ಹೊಸದನ್ನು ಪಡೆದುಕೊಳ್ಳಿ
✔️ ಕೊನೆಯ ಕ್ಷಣದ ಗಡಿಬಿಡಿ ತಪ್ಪಿಸಿ

‍Free Mobile For Students 7 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಉಚಿತ ಮೊಬೈಲ್ Read Now…

Leave a Reply