ಯುದ್ಧ (War effect), ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ತೊಂದರೆಗಳ ಕಾರಣ ಕೆಲವೊಮ್ಮೆ ಗ್ಯಾಸ್ ಬುಕ್ಕಿಂಗ್ ತಾತ್ಕಾಲಿಕವಾಗಿ ಆಗದೆ ಇರಬಹುದು. ಆದರೆ ಇನ್ನೂ ಕೆಲವು ಪರ್ಯಾಯ ವಿಧಾನಗಳಿಂದ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಕೆಳಗೆ ಸಂಪೂರ್ಣ ಮಾಹಿತಿ ಕನ್ನಡದಲ್ಲಿ

1️⃣ ಮೊಬೈಲ್ ಆಪ್ ಮೂಲಕ ಅಥವಾ ಮೊಬೈಲ್ ನಂಬರ್ ನಿಂದ ಬುಕ್ಕಿಂಗ್
ಕೆಲವೊಮ್ಮೆ ಕಾಲ್ ಅಥವಾ SMS ಸೇವೆ ಕೆಲಸ ಮಾಡದಿದ್ದರೂ ಮೊಬೈಲ್ ಆಪ್ ಮೂಲಕ ಬುಕ್ಕಿಂಗ್ ಆಗುತ್ತದೆ.
ಬಳಸಬಹುದಾದ ಆಪ್‌ಗಳು:
- IndianOil One – Indane ಗ್ಯಾಸ್
- HP Pay – HP Gas
- Hello BPCL – Bharat Gas
Steps:
- Play Store ನಲ್ಲಿ Click Now ಆಪ್ ಡೌನ್‌ಲೋಡ್ ಮಾಡಿ
- ಮೊಬೈಲ್ ನಂಬರ್‌ನಿಂದ Login ಮಾಡಿ
- Consumer number ಸೇರಿಸಿ
- Book Cylinder ಮೇಲೆ ಕ್ಲಿಕ್ ಮಾಡಿ
2️⃣ WhatsApp ಮೂಲಕ ಬುಕ್ಕಿಂಗ್
ಕೆಲವು ಗ್ಯಾಸ್ ಕಂಪನಿಗಳು WhatsApp ಮೂಲಕವೂ ಸೇವೆ ಕೊಡುತ್ತವೆ. Click Now
Steps:
- ನಿಮ್ಮ ಗ್ಯಾಸ್ ಕಂಪನಿಯ WhatsApp ನಂಬರ್ ಸೇವ್ ಮಾಡಿ
- REFILL ಎಂದು ಮೆಸೇಜ್ ಕಳುಹಿಸಿ
- ಬಂದ ಸೂಚನೆಗಳನ್ನು ಅನುಸರಿಸಿ
3️⃣ ಗ್ಯಾಸ್ ಏಜೆನ್ಸಿಗೆ ನೇರವಾಗಿ ಹೋಗಿ
ಸರ್ವರ್ ಸಮಸ್ಯೆ ಇದ್ದರೆ ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ಕೂಡ ಬುಕ್ ಮಾಡಬಹುದು.
ಬೇಕಾಗುವ ಮಾಹಿತಿ:
- Consumer number : Click Now
- ಗ್ಯಾಸ್ ಬುಕ್ / ID
- ಮೊಬೈಲ್ ನಂಬರ್
ಅವರು ಮ್ಯಾನುಯಲ್ ಬುಕ್ಕಿಂಗ್ ಮಾಡುತ್ತಾರೆ.
4️⃣ Online ವೆಬ್‌ಸೈಟ್ ಮೂಲಕ ಬುಕ್ಕಿಂಗ್
ನೀವು ನಿಮ್ಮ ಗ್ಯಾಸ್ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಬುಕ್ ಮಾಡಬಹುದು.
ಉದಾಹರಣೆ:
- Indian Oil Corporation (Indane)
- Hindustan Petroleum (HP Gas)
- Bharat Petroleum (Bharat Gas)
