📢 ಕಾರ್ಮಿಕರ ಕಾರ್ಡ್ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಸುವರ್ಣಾವಕಾಶ!
ಈಗ ಹೊಸ ಕಾರ್ಮಿಕರ ಕಾರ್ಡ್ಗೆ ಅರ್ಜಿ ಸಲ್ಲಿಸಲು ಸರ್ಕಾರ ಡೈರೆಕ್ಟ್ ಲಿಂಕ್ ಬಿಡುಗಡೆ ಮಾಡಿದೆ.
ಅರ್ಹ ಕಾರ್ಮಿಕರು ಮೊಬೈಲ್ನಿಂದಲೇ ಸುಲಭವಾಗಿ ಅರ್ಜಿ ಹಾಕಬಹುದು. 👷♂️

✅ ಈಗಾಗಲೇ ಕಾರ್ಮಿಕರ ಕಾರ್ಡ್ ಹೊಂದಿರುವವರು
ಸ್ಮಾರ್ಟ್ ಕಾರ್ಡ್ಗೂ ಅರ್ಜಿ ಸಲ್ಲಿಸಬಹುದು.
📌 ಕಾರ್ಮಿಕರ ಕಾರ್ಡ್ನ ಲಾಭಗಳು:
✔️ ವಿದ್ಯಾರ್ಥಿವೇತನ
✔️ ವೈದ್ಯಕೀಯ ಸಹಾಯ
✔️ ಮದುವೆ ಸಹಾಯಧನ
✔️ ಅಪಘಾತ ಪರಿಹಾರ
✔️ ಪಿಂಚಣಿ ಸೌಲಭ್ಯ
✔️ Tool Kit ಸಹಾಯ
📄 ಬೇಕಾಗುವ ದಾಖಲೆಗಳು:
✅ ಆಧಾರ್ ಕಾರ್ಡ್
✅ ಮೊಬೈಲ್ ನಂಬರ್
✅ ಬ್ಯಾಂಕ್ ಪಾಸ್ಬುಕ್
✅ ಫೋಟೋ
✅ ವಿಳಾಸದ ದಾಖಲೆ
🔗 ಅಧಿಕೃತ ವೆಬ್ಸೈಟ್: Click Now
⏳ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ನಂತರ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ಈ ಮಾಹಿತಿಯನ್ನು ಎಲ್ಲಾ ಕಾರ್ಮಿಕರಿಗೆ ಶೇರ್ ಮಾಡಿ 🙏
https://labour.karnataka.gov.in
