ದೇಶದಾದ್ಯಂತ LPG ಬಳಕೆದಾರರಿಗೆ ದೊಡ್ಡ ಶಾಕ್!
ಅಮೆರಿಕ–ಇರಾನ್ ಸಂಘರ್ಷದಿಂದ ತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಪರಿಣಾಮ ಭಾರತದಲ್ಲಿ ಗ್ಯಾಸ್ ಬುಕ್ಕಿಂಗ್ ಹಾಗೂ ಡೆಲಿವರಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ವರದಿಗಳು ಹೇಳುತ್ತಿವೆ.

📌 ಏನು ಬದಲಾಗುತ್ತಿದೆ?
🔸 ನಗರ ಪ್ರದೇಶಗಳಲ್ಲಿ 20–25 ದಿನಕ್ಕೊಮ್ಮೆ ಮಾತ್ರ ಬುಕ್ಕಿಂಗ್
🔸 ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಬಳಿಕ ಮಾತ್ರ ರೀ-ಬುಕ್ಕಿಂಗ್
🔸 OTP ಇಲ್ಲದೆ ಗ್ಯಾಸ್ ಡೆಲಿವರಿ ಸಿಗಲ್ಲ
🔸 ಆಧಾರ್ ಆಧಾರಿತ e-KYC ಕಡ್ಡಾಯ
🔸 PNG ಇರುವ ಮನೆಗಳಿಗೆ ಹೊಸ LPG ಸಂಪರ್ಕ ಇಲ್ಲ
🔸 ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಸಾಧ್ಯತೆ 💸
⚠️ ಗಮನಿಸಿ:
ಈ ನಿಯಮಗಳು ಕಳ್ಳಸಂತೆ, ಸಬ್ಸಿಡಿ ದುರುಪಯೋಗ ಮತ್ತು ಕೃತಕ ಅಭಾವ ತಡೆಯಲು ತರಲಾಗುತ್ತಿದೆ ಎನ್ನಲಾಗಿದೆ.
ತಕ್ಷಣ ಸಿಲಿಂಡರ್ ಗ್ಯಾಸ್ ಪಡೆಯಲು ಇಲ್ಲಿ ಬುಕ್ ಮಾಡಿ
📢 ಇನ್ನೂ e-KYC ಮಾಡಿಸಿಲ್ಲವೇ?
ತಕ್ಷಣ ಪೂರ್ಣಗೊಳಿಸಿ ಇಲ್ಲವಾದರೆ ಗ್ಯಾಸ್ ಸಬ್ಸಿಡಿ ಮತ್ತು ಡೆಲಿವರಿಯಲ್ಲಿ ತೊಂದರೆ ಎದುರಾಗಬಹುದು!
📲 ಈ ಮಾಹಿತಿ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕೂಡ ಶೇರ್ ಮಾಡಿ 🙏
