ಈ ವರ್ಷ Karnataka SSLC Board ಮತ್ತು Karnataka PUC Board ರಿಸಲ್ಟ್ ಬಂದ ನಂತರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ 📢
🎓 ಪಾಸಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿವಿಧ ಸ್ಕಾಲರ್‌ಶಿಪ್ ಮತ್ತು ಸಹಾಯಧನ ಯೋಜನೆಗಳು ಲಭ್ಯ!

💰 ಕೆಲವು ಯೋಜನೆಗಳಲ್ಲಿ:
👉 SSLC ಪಾಸಾದವರಿಗೆ – ₹10,000 ವರೆಗೆ ಸಹಾಯಧನ
👉 PUC ಪಾಸಾದವರಿಗೆ – ₹15,000 ವರೆಗೆ ಸಹಾಯಧನ
📅 ಮೇ & ಜೂನ್ Last Date
📲 ಅರ್ಜಿ ಹಾಕಿದವರಿಗೆ ಹಣ ನೇರವಾಗಿ ಬ್ಯಾಂಕ್ ಅಕೌಂಟ್‌ಗೆ (DBT)
⚠️ ಗಮನಿಸಿ:
👉 ಯಾವುದೇ ತಪ್ಪು ಮಾಹಿತಿ ನಂಬಬೇಡಿ
👉 ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಹಾಕಿ
📢 ಈ ಮಾಹಿತಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ!
