Labour Card: ನಿಮ್ಮ ಮಗುವಿನ ಶಿಕ್ಷಣಕ್ಕೆ ₹60000 ವರೆಗೆ ಸಹಾಯಧನ! ಈಗಲೇ ಅರ್ಜಿ ಹಾಕಿ

📢 ಕಾರ್ಮಿಕರ ಗಮನಕ್ಕೆ (Labour Card ಇದ್ದವರಿಗೆ ಮಾತ್ರ):
ಇನ್ನು ನಿಮ್ಮ ಮಕ್ಕಳ ಓದಿಗೆ ಹಣದ ಚಿಂತೆ ಬೇಡ!
1ನೇ ತರಗತಿಯಿಂದ ಪಿಎಚ್‌ಡಿವರೆಗೆ ಸರ್ಕಾರದ ಬೆಂಬಲ! 🎓

Labour Card

ಸಿಗುವ ಸೌಲಭ್ಯಗಳು:
✅ ಪ್ರಾಥಮಿಕ ಶಾಲೆಯಿಂದಲೇ ₹1,800 ರಿಂದ ಆರಂಭ
✅ ವೃತ್ತಿಪರ ಕೋರ್ಸ್‌ಗಳಿಗೆ ₹35,000 ವರೆಗೆ ನೆರವು
✅ 💥 IIT, AIIMS, IISc, NIT ನಲ್ಲಿ ಓದಿದರೆ ₹60,000 ವರೆಗೆ ಸ್ಕಾಲರ್‌ಶಿಪ್

ಯಾರು ಅರ್ಹರು?
👨‍👩‍👧 Labour Card ಹೊಂದಿರುವ ಕಾರ್ಮಿಕರ ಮಕ್ಕಳು

ಎಲ್ಲಾ ತರಗತಿಗಳಿಗೆ ಸೌಲಭ್ಯ:
✔ 1ರಿಂದ 10ನೇ ತರಗತಿ
✔ ಪಿಯುಸಿ
✔ ITI / ಡಿಪ್ಲೋಮಾ
✔ ಡಿಗ್ರಿ / ಪಿಜಿ
✔ ಮೆಡಿಕಲ್ / ಇಂಜಿನಿಯರಿಂಗ್ / ಲಾ
✔ ಪಿಎಚ್‌ಡಿ ಮಟ್ಟದವರೆಗೂ

ಹೆಚ್ಚುವರಿ ಸೌಲಭ್ಯಗಳು:
🏠 6ರಿಂದ 12ನೇ ತರಗತಿ ಮಕ್ಕಳಿಗೆ ಉಚಿತ ವಸತಿ ಶಾಲೆಗಳು
🛠 ಕಾರ್ಮಿಕರಿಗೆ ಉಚಿತ ಸುರಕ್ಷತಾ ಕಿಟ್‌ಗಳು
💼 ಕೌಶಲ್ಯಾಭಿವೃದ್ಧಿಗೆ ₹20,000 ವರೆಗೆ ಸಹಾಯಧನ

ಮುಖ್ಯ ಸೂಚನೆ:
👉 ನಿಮ್ಮ Labour Card Active ಆಗಿರಬೇಕು
👉 Aadhaar–Bank Link (NPCI Mapping) ಪರಿಶೀಲಿಸಿ
👉 ಸರ್ವರ್ ಸಮಸ್ಯೆ ತಪ್ಪಿಸಲು ಮುಂಜಾನೆ/ಸಂಜೆ ಅರ್ಜಿ ಸಲ್ಲಿಸಿ

Leave a Reply